ANUBELLE

Raga Deepa | ರಾಗದೀಪ

Raga Deepa | ರಾಗದೀಪ

Anu Belle Novel Anu creations Kannada
₹140 ₹126 10% off

Shipping calculated at checkout.

Qty:
Share:
  • Delivery in 7 business days after your order is confirmed and dispatched from our warehouse.
  • We deliver across Pan India—metro cities, towns, and villages through trusted courier partners.
  • Secure checkout with encrypted processing to keep your payment and personal details safe.
  • Securely packed so your book arrives in excellent condition, ready to read.

"ಬೇಕಾಗಿದ್ದಾಳೆ!
ಆಕರ್ಷಕ ನಿಲುವಿನ, ಬಿಳಿ ಚೆಹರೆಯ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು.... ಮೊದಲು ಬಂದವರಿಗೆ ಆದ್ಯತೆ.
ದಿನಪತ್ರಿಕೆಯ ಕೊನೆಯ ಪುಟದಲ್ಲಿ ಮೂಡಿದ್ದ ಜಾಹೀರಾತು ಓದಿಕೊಂಡ ಆಶಿಕಾ, ಜಾಹೀರಾತು ನೀಡಿದವನ ಮೇಲೆ ಸೇಡು ತೀರಿಸಿಕೊಳ್ಳಲು ಹವಣಿಸುತ್ತಾಳೆ. ಶ್ರೀಮಂತ ಯುವಕನ ಭಾವನೆಗಳನ್ನು ಗೊಂದಲದಲ್ಲಿ ತಳ್ಳಿ, ಹೆಣ್ಣು ಅಮಾಯಕಳಲ್ಲ ಎಂದು ತೋರಿಸಬೇಕು ಎನ್ನುವ ನಿರ್ಧಾರಕ್ಕೆ ಬರುತ್ತಾಳೆ. ಆದರೆ ರಾಗದೀಪ ಎಸ್ಟೇಟ್ ಗೆ ಬಂದ ಮೇಲೆ ನಡೆದಿದ್ದೇನು? ಇದು ಕುತೂಹಲ ಭರಿತ ಕಾದಂಬರಿ."