Muraliya naadava keli | ಮುರಳಿಯ ನಾದವ ಕೇಳಿ
Muraliya naadava keli | ಮುರಳಿಯ ನಾದವ ಕೇಳಿ
₹60
₹54
10% off
Shipping calculated at checkout.
Qty:
- Delivery in 7 business days after your order is confirmed and dispatched from our warehouse.
- We deliver across Pan India—metro cities, towns, and villages through trusted courier partners.
- Secure checkout with encrypted processing to keep your payment and personal details safe.
- Securely packed so your book arrives in excellent condition, ready to read.
"ಅರವಿಂದ್, ನೀವು ಆಸರೆಯಿಲ್ಲದ ನನಗೆ ಬದುಕು ಕಲ್ಪಿಸಿಕೊಟ್ಟ ದೇವರು... - ಇಂಚರಾ
ಅರವಿಂದ್, ನನ್ನ ಬದುಕಿನಲ್ಲಿ ಕ್ರಾಂತಿ ಎಬ್ಬಿಸಿದವರು ನೀವು. ನಾನೇನಿಸಿದಂತೆ ನಿಮ್ಮ ಬಾಳಿನಲ್ಲಿ ನಡೆಯದಿದ್ದರೆ ದಯವಿಟ್ಟು ನನಗೊಂದು ಅವಕಾಶ ಕೊಡಿ - ಲಯ
ಅರವಿಂದ್, ನಿಮಗೆ ನಾನು ಅಂಗವಿಕಲೆ ಅನ್ನೋ ಅನುಕಂಪವೇ ಹೆಚ್ಚಾಗಿದ್ದಾರೆ ದಯವಿಟ್ಟು ನನ್ನನ್ನು ಮರ್ತು ಬಿಡಿ - ಭಾವನಾ
ಸಮಾಜದಲ್ಲಿ ಉನ್ನತ ಸ್ಥಾನ ಮಾನ ಹೊಂದಿರುವ ಯುವಕ ಅರವಿಂದನ ಬದುಕಿನಲ್ಲಿ ಪ್ರವೇಶಿಸಿದ ಮೂವರು ಹುಡುಗಿಯರ ಸುತ್ತ.... ಈ ಪ್ರೇಮ ಕಥನ."