ANUBELLE

Antaryakkondu Munnudi | ಆಂತರ್ಯಕ್ಕೊಂದು ಮುನ್ನುಡಿ

Antaryakkondu Munnudi | ಆಂತರ್ಯಕ್ಕೊಂದು ಮುನ್ನುಡಿ

₹200 ₹180 10% off

Shipping calculated at checkout.

Qty:
Share:
  • Delivery in 7 business days after your order is confirmed and dispatched from our warehouse.
  • We deliver across Pan India—metro cities, towns, and villages through trusted courier partners.
  • Secure checkout with encrypted processing to keep your payment and personal details safe.
  • Securely packed so your book arrives in excellent condition, ready to read.

ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ! ಇದು ನಿಜ ಜೀವನದಲ್ಲಿ ಕಾಣುತ್ತಿರುವ ಸತ್ಯ. ಯಾರದೋ ಹಠಕ್ಕೆ ಯಾರದೋ ಬಲಿ. ಅಂತರಂಗದ ವಿಷಯಗಳನ್ನು ಹೇಳಿಕೊಳ್ಳಲಾರದೆ ನರಳುವವರು ಕೆಲವರು. ತಮ್ಮ ಹಠದಿಂದ ಕುಟುಂಬದ ಸ್ವಾಸ್ಥ್ಯವನ್ನು ಹಾಳು ಮಾಡುವವರು ಕೆಲವರು - ಇಂತಹ ಕೆಲವು ಪಾತ್ರಗಳ ಸುತ್ತ ನಡೆಯುವ ಕತೆಯೇ - ಆಂತರ್ಯಕ್ಕೊಂದು ಮುನ್ನುಡಿ.