ಬಾಳಾಸಾಹೇಬ ಲೋಕಾಪುರ ?? ವರ ‘ಕೃಷ್ಣೆ ಒಡಲ ತುಂಬ’ ಇದುವರೆಗಿನ ಕಥೆಗಳು ಪುಸ್ತಕದ ಮೊದಲ ಕಥೆ ‘ಬಾಲ’ ಮನುಷ್ಯನ ಬೆಳವಣಿಗೆಯ ಪರೋಕ್ಷವಾದ ಐರನಿಯಾಗಿರುವುದಲ್ಲದೆ, ಇದು ತಾರ್ಕಿಕ ಮತ್ತು ದಾರ್ಶನಿಕಗಳ ನಡುವಿನ ಸಂಘರ್ಷವಾಗಿ ಬೆಳೆಯುತ್ತಾ ?? ವು ಗುರು ಶಿಷ್ಯರ ನಡುವಿನ ಮಾತುಗಳಲ್ಲಿ ಬದುಕಿನ ಸ್ತರಗಳನ್ನು ಬಿಂಬಿಸುವ ಮತ್ತು ಕಾಲ ಬದಲಾದಂತೆ ಮತ್ತೊಂದು ತಲೆಮಾರಿನ ಪ್ರಗತಿಯನ್ನು ಗುರುತಿಸುತ್ತದೆ."


ಎಂ.ಆರ್. ಕೆ ಪ್ರೊಫೆಸರ್‌ರವರ ವ್ಯಕ್ತಿ ಚಿತ್ರಣದೊಂದಿಗೆ ಆರಂಭವಾಗುವ ಕಥೆ ?? ವರು ಬಾಹ್ಯ ಘಟನೆಗಳತ್ತ ವಿಮುಖರಾಗುತ್ತಾ ತಮ್ಮದೇ ಲೋಕವನ್ನು ಸೃಷ್ಟಿಸಿಕೊಂಡು ತಾವು ?? ನುಭವಿಸಿದ ಓದು ಬರೆಹಗಳನ್ನು ಮೆಲುಕು ಹಾಕುತ್ತಾ ವಯೋ ಸಹಜವಾದ ಭ್ರಮೆಗಳನ್ನು ಹುಟ್ಟಿಸಿಕೊಂಡು ಪುಳಕಿತರಾಗುತ್ತಾರೆ.


?? ವರ ಗ್ರಂಥಾಲಯವೆಂದರೆ ಬರೀಯ ?? ಚ್ಚು ಹಾಕಿ ಬೆಚ್ಚಗೆ ಕುಳಿತ ಪುಸ್ತಕದ ರಾಶಿಯಲ್ಲ; ಸ್ವತ: ಲೇಖಕರುಗಳೆ ಜೀವಂತವಾಗಿ ಗ್ರಂಥಾಲಯದಲ್ಲಿರುವ ಪುಳಕ ?? ವರಿಗೆ. ಇದು ಕಥೆಗಾರನಿಗೆ ಪುಸ್ತಕಗಳ ಮೇಲಿರುವ ?? ಪಾರ ಪ್ರೀತಿಯನ್ನು ಧ್ವನಿಸುತ್ತದೆ.


ರಕ್ತಿ ಹೀರಿ ತನು ?? ಲ್ಲಾಡಿಸಿ ಇಡೀ ರಾತ್ರಿ ನಿದ್ದೆಗೆಡಿಸಿಕೊಂಡು ಹೆಂಡಿರು ಮಕ್ಕಳು ಸಂಸಾರವೆನ್ನುವ ಮೋಹದಿಂದ ಪ್ರೊಫೆಸರರನ್ನು ದೂರಗೊಳಿಸಿ, ?? ವುಗಳೆಲ್ಲಗಳಿಂದ ವಿಮುಖವಾಗುವ ಆತ್ಮದ ತುಂಡುಗಳು ?? ವರ ಬರಹಗಳು. ಇಲ್ಲಿ ಲೇಖಕರ ಬರಹಗಳೆಂದರೆ ?? ವರ ಗಾಢವಾದ ?? ನುಭವವಗಳು, ಎಕ್ಸ್‌ಪೋಷರ್‍ಸ್‌ಗಳು ಮಾತ್ರವಲ್ಲ ಇಮೇಜಿನೇಷನ್ಸ್‌ಗಳು. ?? ವು ಆತ್ಮದ ತುಂಡುಗಳಾಗಿ ಜೀವಂತಿಕೆ ಪಡೆದುಕೊಂಡು ಪುಸ್ತಕ ರೂಪದಲ್ಲಿ ಹೊರ ಹೊಮ್ಮಿರುವಂತಹವುಗಳು. ಇದು ಲೇಖಕನ ಸೃಜನಶೀಲತೆಯ ಮತ್ತು ಮಹಾತ್ವಾಕಾಂಕ್ಷೆಯ ತಲ್ಲಣಗಳಾಗಿ ಓದುಗನನ್ನು ಕಾಡುವುದು. ಮನುಷ್ಯನಾದವನಿಗೆ ?? ನುಭವಗಳನ್ನು ಪಡೆಯಬೇಕಾದರೆ ಆತ ತನ್ನ ಸುತ್ತಮುತ್ತ ಘಟಿಸುವ ಸಂಗತಿಗಳನ್ನು ಒಟ್ಟಾಗಿ ಗ್ರಹಿಸಿ ತನ್ನ ಕಲ್ಪನೆಯಲ್ಲಿ ಹೊಸೆದುಕೊಡುವುದು ?? ನುಭವ ಮತ್ತು ?? ನುಭಾವದಿಂದ ಸಾಧ್ಯ. ‘ಎಲ್ಲೋ ಹುಡಿಕಿದೆ ಇಲ್ಲದ ದೇವರ’ ?? ನ್ನುವ ಕವಿ ಸಾಲಿನಂತೆ ಹೊರಗೆಲ್ಲಾ ಹುಡುಕುತ್ತಾ ?? ಂಡಲೆಯುವುದು, ವ್ಯರ್ಥ ಕಾಲಹರಣ ಮಾಡುವುದು ಒಂದು ವರ್ಗದ ಜನರಿಗೆ ಬದುಕು ಹೊರಗಡೆಯೆ ?? ನಂತ ಪ್ರಮಾಣದಲ್ಲಿ ಸಿಗುತ್ತಿರಬೇಕು ?? ನ್ನುವುದು ಊಹನೆಯಾಗಿ ಉಳಿದರೂ ವಾಸ್ತವದಲ್ಲಿ ಓದುವ, ಬರೆಯುವ ಹವ್ಯಾಸ ಹೇಗೆ ದೂರವಾಗುತ್ತಿದೆಯೆನ್ನುವುದನ್ನೂ ಪ್ರತಿಬಿಂಬಿಸುತ್ತದೆ.


ಹೊರಗಡೆಯ ?? ಲೆದಾಟ ಇಲ್ಲಿ ಲೌಕಿಕವಾದ ಮತ್ತು ಎಲ್ಲರೂ ಒಪ್ಪಿಕೊಳ್ಳುವ ಬದುಕಿನ ಪರಿಯಾದರೆ, ?? ಲ್ಲಿ ?? ನುಭವಗಳ ಮೂಟೆಯಿರಬಹುದು ?? ದೇ ಮುಂದೆ ತನ್ನನ್ನೇ ತಾನು ಸುತ್ತಿಕೊಳ್ಳುವ ಕಕೂನ್ಸ್ ತರಹ ?? ನುಭವಗಳತ್ತ ವಾಲುತ್ತಾ ಎಂದಾದರೊಮ್ಮೆ ಪ್ರೊಫೆಸರ್‌ರಂತೆ ರೂಮಿನ ಒಳಗೆ, ರ್‍ಯಾಕಿನಲ್ಲಿ ಜೀವಂತವಾಗಿರುವ ಪುಸ್ತಕಗಳಂತೆ ಮತ್ತು ತಮ್ಮ ?? ನುಭವದ ಆತ್ಮದ ತುಂಡುಗಳಂತೆ ಕಾಣಬಹುದು. ಇದು ಹೊರಗಡೆಯ ಬದುಕಿಗಿಂತ ಭಿನ್ನವಾದ ಒಂದು ?? ನುಭವವನ್ನು ಕೊಡುವ ಸತ್ಯದಂತೆ ಗೋಚರವಾಗುತ್ತದೆ.


ಪ್ರೊಫೆಸರರಿಗೆ ಕಿವಿ ಕೇಳಿಸದಿದ್ದರೂ ಧ್ವನಿ ಹೊರಡಿಸುವುದು ತಿಳಿಯುತ್ತದೆ. ?? ವರು ಬೆರಗಿನಿಂದ, ‘ನೀವು ಯಾವಾಗ ಮಾತನಾಡಲು ಕಲಿತಿರಿ?’ ಎಂದು ಪುಸ್ತಕಗಳನ್ನು ಕೇಳುತ್ತಾರೆ. ?? ವು ತಮ್ಮ ಆತ್ಮದ ತುಂಡುಗಳಂತಹ ಪುಸ್ತಕಗಳು ಮಾತ್ರವಲ್ಲ ತಮ್ಮ ?? ನುಭವಗಳನ್ನು ಧಾರೆಯೆರೆದು ಕೊಟ್ಟ ಹಲವು ಶಿಷ್ಯ ವೃಂದಗಳಲ್ಲಿ ಒಬ್ಬ ಶಿಷ್ಯನ ದನಿಯಾಗಿರುವುದು ತಿಳಿಯುತ್ತದೆ. ?? ಷ್ಟೊಂದು ತಮ್ಮ ಗ್ರಂಥಾಲಯದಂತಹ ಪ್ರಪಂಚವನ್ನು ನೆಚ್ಚಿಕೊಂಡಿರುವ ?? ವರಿಗೆ ಪುಸ್ತಕಗಳೆ ಮಾತನಾಡಿದಂತೆ ಕಂಡರೂ ಇಲ್ಲಿ ಶಿಷ್ಯಂದಿರು ತನ್ನನ್ನು ಮೀರಿ ಹೋಗಲಾರರೆನ್ನುವ ಪರೋಕ್ಷವಾದ ?? ವರ ಬಾಹ್ಯದಲ್ಲಿ ತೋರಿಸಿಕೊಳ್ಳಲಾಗದ ‘?? ಹಂ’ ?? ನ್ನು ಕೂಡ ತಿಳಿಸುತ್ತದೆ.


ಇಲ್ಲಿ ಕಥೆಗಾರ, ಗ್ರಂಥಾಲಯದಲ್ಲಿ ಕುರ್ಚಿ ಇರಬಾರದು; ನಾವು ನೆಲಕ್ಕೆ ಕುಂತು ಓದಬೇಕು. ಬುದ್ಧಿ ಆಕಾಶಕ್ಕೆ ಜಿಗಿದಾಗ ನೆಲ ನಮ್ಮ ಇರುವಿಕೆಯನ್ನು ನೆನಪಿಸಿಕೊಡುತ್ತದೆ. ಕುರ್ಚಿಗೆ ಆ ಶಕ್ತಿ ಇರುವುದಿಲ್ಲ. ಈ ವಾಕ್ಯಗಳು ಮನುಷ್ಯನ ಬುದ್ಧಿಮಟ್ಟ ಹೆಚ್ಚಾದಂತೆ ?? ವನು ತಾನು ನಿಂತ ನೆಲವನ್ನೇ ಮರೆಯುತ್ತಾನಲ್ಲದೆ, ಓತಪ್ರೋತವಾಗಿ ತನ್ನ ಮನಸ್ಸನ್ನು ಹರಿಯಬಿಡುತ್ತಾನೆ, ?? ವನನ್ನು ಎಚ್ಚರಿಸುವುದು ಭೂಮಿಯೆನ್ನುವ ಸತ್ಯವನ್ನು ತಿಳಿಸುತ್ತಾರೆ. ಈ ವಾಕ್ಯಗಳಲ್ಲಿ ಮನುಷ್ಯನ ಕಾಮನೆಗಳು, ?? ಹಂ ಮತ್ತು ?? ನುಭವದ ಕೊರತೆ ಇವುಗಳನ್ನು ಹದ್ದು ಬಸ್ತಿನಲ್ಲಿಡದಿದ್ದರೆ ತನ್ನನ್ನು ತಾನು ಮರೆತು ಬಿಡುವ ಕಲ್ಪನೆಯಿದೆ. ನಿಜವಾಗಿಯೂ ಇದೊಂದು ?? ದ್ಭುತ ?? ನುಭವದ ಮಾತು! ಹಾಗಾಗಿಯೆ ಈ ಕಥೆ ಶಿಷ್ಯ ಮತ್ತು ಗುರುವಿನ ಸಂಬಂಧವನ್ನು ತಿಳಿಸುವುದಕ್ಕಿಂತಲೂ ?? ನುಭವಗಳನ್ನು ಹಂಚಿಕೊಡುವಲ್ಲಿ ಒಂದು ಯಶಸ್ವಿ ದನಿಯಾಗಿ ನಿಲ್ಲುತ್ತದೆ.


ಇಂಡಿಯಾ ?? ಮೆರಿಕಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ಶಿಷ್ಟಾಚಾರದ ಹೋಲಿಕೆಯನ್ನು ಮಾಡುತ್ತಾ ತನ್ನ ಗುರುವನ್ನು ಮೀರಿಸುವ ಮಾತುಗಳನ್ನು ಆಡುತ್ತಾನೆ ಶಿಷ್ಯ ಬಗರಿ. ವ್ಯಕ್ತಿ ಸ್ವಾತಂತ್ರ್ಯವೆಂದರೆ ಇನ್ನೊಬ್ಬನನ್ನು ಹೊಡೆಯೋದು ಬಡಿಯೋದು ?? ಲ್ಲ. ?? ದಕ್ಕಿಂತಲೂ ವಿಭಿನ್ನವಾಗಿರುವಂತಹುದು. ಒಂದು ಕಪ್ ಚಹಾ ಮಾಡಿಕೊಡುವ ಭಾರತೀಯ ಶಿಷ್ಟಾಚಾರದಲ್ಲಿಯೂ ವ್ಯಕ್ತಿಗತವಾದ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಶಿಷ್ಯನ ಪರಿ ದ್ವೈತ ?? ದ್ವೈತಗಳ ನಡುವೆ ಹೋಲಿಸಿದಾಗ ಶಿಷ್ಯ ಸೋಲಿನೊಡನೆ ಜಾರುತ್ತಾ ಗೆಲುವಿನ ಹಾದಿ ಏರುತ್ತಾ ಒಂದೊಮ್ಮೆ ಎಷ್ಟೊಂದು ಶಿಸ್ತಿನ ಸಿಟ್ಟಿನ ಪ್ರಖರ ವೈಚಾರಿಕತೆಯ ಮನುಷ್ಯನಾಗಿದ್ದರು ಈ ಪ್ರೊಫೆಸರು ಎಂದು ?? ಚ್ಚರಿಪಡುತ್ತಾನೆ.


ಶಿಷ್ಯನಿಗೆ, ಬದುಕಿನ ದಾರಿ ?? ಂಚು ಪಟ್ಟಿಯಿಂದ ಗೆರೆ ಎಳೆಯುವಂತೆ ?? ಲ್ಲ; ಕಾಡಿನ ಕಾಲು ಹಾದಿಯಂತೆ ಒಮ್ಮೊಮ್ಮೆ ನಾವೇ ಹೊಸದಾರಿಯನ್ನು ತುಳಿಯುವುದು ?? ನಿವಾರ್ಯ ?? ಂದುಕೊಳ್ಳುತ್ತಾ, ಇಂಡಿಯಾದಲ್ಲಿ ?? ದು ಸಾಧ್ಯವಿಲ್ಲವೆನಿಸುತ್ತದೆ. ಯಾವಾಗಲೂ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರು ಶಿಷ್ಯನ ಮುಂದೆ ಸೋಲು ಒಪ್ಪಿಕೊಳ್ಳಲಾರರು. ಮುಂದೆ ಕ್ರಾಂತಿಯ ವಿಷಯವನ್ನು ಮಾತನಾಡುತ್ತಾ,


ಕ್ರಾಂತಿಯೆಂದರೆ ಬದಲಾವಣೆ, ಪ್ರಗತಿ, ನಿಂತ ನೆಲದ ವಿಸ್ತಾರದಲ್ಲಿ ಕ್ರಾಂತಿ ?? ಂದರೆ ಕ್ರಿಯೆಯ ಎಲ್ಲಾ ?? ಯಾಮಗಳನ್ನು ಮೂಲಭೂತವಾಗಿ ?? ರ್ಥ ಮಾಡಿಕೊಳ್ಳುವುದು. ?? ರ್ಥ ಮಾಡಿಕೊಳ್ಳುವ ಕ್ರಿಯೆ ಮೌನವಾಗಿ ನಡೆಯುವಂತದ್ದು. ಕ್ರಾಂತಿ ಮೌನದ ವಿರೋಧಿ. ?? ದು ಪ್ರತಿಕ್ರಿಯೆಯಲ್ಲ. ಪ್ರತಿಕ್ರಿಯೆ ಯಾವತ್ತೂ ಸಂತೋಷವನ್ನು ಹುಟ್ಟು ಹಾಕುತ್ತದೆ. ವಿರೋಧ ಯಾವತ್ತೂ ಕ್ರಿಯಾಶೀಲವಲ್ಲ - ಪ್ರೊಫೆಸರರು ವಾದಿಸುತ್ತಾರೆ.


ಶಿಷ್ಯ ಬಗರಿಗೆ - ಕ್ರಾಂತಿಯೆಂದರೆ ಆದರ್ಶರಹಿತವಾಗಿರಬೇಕು. ಕ್ರಾಂತಿ ?? ಂದ್ರೆ ದೇಶದ ಪ್ರಗತಿ, ಇದರಿಂದ ಬಲಿದಾನಗಳಾದರೂ ತಪ್ಪಿಲ್ಲ. ?? ದನ್ನೇ ವಿರೋಧಿ ?? ನ್ನುವುದಾದರೆ ಆ ವಿರೋಧದಲ್ಲಿಯೇ ಆನಂದ ಇದೆ. ಜಗತ್ತಿನ ಎಲ್ಲರೂ ಚಿಂತನೆ ಮತ್ತು ವಿಚಾರಣೆಗಳಿಗೆ ಒಗ್ಗಿದ ಮೇಲೆ ಎಲ್ಲಾ ಕಡೆ ತಾತ್ವಿಕವಾದ ಸಮಾನತೆ ಮೂಡುತ್ತದೆ. ಇದು ಬದುಕಿನ ಎಲ್ಲಾ ಸ್ತರದಲ್ಲಿಯೂ ?? ಸಮಾಧಾನ ತರುವುದು ವಾಸ್ತವ ಸತ್ಯ. ಈ ಸತ್ಯ ಕ್ರಾಂತಿಯ ಮೂಲ.


ಇಲ್ಲಿ ಶಿಷ್ಯನ ತರ್ಕ ಮೇಲುಗೈಸಾಧಿಸಿ ಗುರುವಿನ ಸೋಲಿಗೆ ನಾಂದಿಹಾಡುತ್ತಾನೆ. ಸಮಾನತೆಯೆಂದರೆ ಕಲ್ಪನೆ ಮಾತ್ರ. ?? ದು ಭ್ರಮೆ. ವಿಚಾರಗಳು ಸ್ವಂತವಾದ ಮೇಲೆ ಈ ಸಮಾನತೆ ಮೂಡುತ್ತದೆ. ಆಗ ಪ್ರೀತಿ ಹುಟ್ಟುತ್ತದೆ. ?? ದೇ ನಿಜವಾದ ಕ್ರಾಂತಿ. ಪ್ರೀತಿಯನ್ನು ಬೆಳೆಸಲಿಕ್ಕೆ ಹೇಗೆ ಸಾಧ್ಯವಿಲ್ಲವೋ ಹಾಗೇ ಕ್ರಾಂತಿಯನ್ನೂ ?? ನ್ನುತ್ತಾರೆ ಪ್ರೊಫೆಸರ್. ಗುರುವಿನ ತರ್ಕವನ್ನು ಒಪ್ಪಿಕೊಳ್ಳದ ಶಿಷ್ಯ ಬರೀ ಪ್ರೀತಿಯಿಂದ ಊಟ ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲವೆನ್ನುತ್ತಾನೆ. ಸ್ಥಾವರ ?? ಳಿದ ಮೇಲೆ ಜಂಗಮಕ್ಕೆ ಬೆಲೆಯೆನ್ನುವ ತರ್ಕವನ್ನು ಮುಂದಿಡುತ್ತಾನೆ. ಶಿಷ್ಯನ ಈ ರೀತಿಯ ಬೆಳವಣಿಗೆ ಕಂಡು ಪ್ರೊಫೆಸರ್ ?? ಧೀರರಾಗುತ್ತಾರೆ.


ಆಗ ಶಿಷ್ಯ ಗುರುವನ್ನು ಸೋಲಿಸಿದೆನೆನ್ನುವ ಭ್ರಮೆಗೆ ಇಳಿಯುತ್ತಾನೆ. ಆ ‘?? ಹಂ’ ?? ವನ ತಲೆಯ ಕೋಡುಗಳಾಗಿ, ಬಗಲಲ್ಲಿನ ರೆಕ್ಕೆಗಳಾಗಿ ಕಾಣಿಸುತ್ತದೆ. ತನ್ನ ಮುಂದಿನ ಪೀಳಿಗೆಗೆ ಉತ್ತರ ಹುಡುಕುವ ಶಿಷ್ಯನ ತವಕ ಇತಿಹಾಸವಾಗಿ ?? ದು ?? ಗತ್ಯವಾಗಿರುವುದೆ ಸಂದೇಹಗಳ ಪರಿಹಾರವೆನ್ನುತ್ತಾ ಸೋಲನ್ನು ಒಪ್ಪಿಕೊಳ್ಳುತ್ತಾರೆ. ?? ವನ ಬೆಳವಣಿಗೆಯನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.


ಶಿಷ್ಯ ಬಗರಿ ಎದ್ದು ಹೊರಗೆ ಹೊರಡುತ್ತಾನೆ. ಸದಾ ತರ್ಕದ ಬಾಗಿಲುಗಳನ್ನು ತೆರೆದುಕೊಂಡೆ ಇರುವ ಪ್ರೊಫೆಸರರಿಗೆ ?? ವನ ಬಾಲ ಮಾತ್ರ ಬಾಗಿಲ ಬಳಿಯೆ ಸಿಕ್ಕಿಕೊಂಡು ಬಾಗಿಲು ಮುಚ್ಚುವುದೂ ಕಷ್ಟವಾಗುತ್ತದೆ. ಒಂದು ಮುಗಿದ ?? ಧ್ಯಾಯದ ಕೊಂಡಿಯಂತೆ ‘ಬಾಲ’ ಕಂಡರೂ ?? ದು ಇತಿಹಾಸದ ಜೀವಂತಿಕೆಯಿರುವ ಇನ್ನೊಂದು ?? ಧ್ಯಾಯದ ಪ್ರಗತಿಯಾಗಿ ಗೋಚರಿಸುವುದು ಈ ಕಥೆಯ ವಿಶೇಷತೆ.

ಚಿತ್ರ ಕೃಪೆ: ಎಸ್.ವಿ. ಹೂಗಾರ್