ಆಕಾಶವೇ ತೂತಾದಂತೆ ಒಂದೆ ಸಮನೆ ಸುರಿಯುತ್ತಿದ್ದ ಕುಂಭದ್ರೋಣ ಮಳೆಗೆ, ಚಳಿಯೆನ್ನದೆ ಬೇಗನೆ ಎದ್ದ ಸಾವಿತ್ರಿಗೆ ದಳಿಯ ಬಾಗಿಲು ತೆರೆದು ಹೊರಗಿನ ದೀಪ ಹಾಕುವಾಗ, ?? ಂಗಳದಲ್ಲಿ ನಿಂತಿದ್ದ ನೀರನ್ನು ಕಂಡು ಹೆದರಿಕೆಯಾಯಿತು.

“ಓ ದೇವರೆ! ಇದೆಂತ ಹೀಗೆ, ?? ಂಗಳದಲ್ಲಿ ಈ ನಮುನೆ ನೀರು ನಿಂತಿದೆ?” ತನ್ನಷ್ಟಕ್ಕೆ ಹೇಳಿಕೊಂಡಳಾದರೂ, ಪಂಚೆಯನ್ನು ಮೇಲಕ್ಕೆತ್ತಿ ಕಟ್ಟಿಕೊಂಡು ಬಂದ ಸುಬ್ರಾಯ ಭಟ್ಟರಿಗೆ ಮಾತ್ರ ಆಶ್ಚರ್ಯವಾದಂತೆ ಇರಲಿಲ್ಲ. ?? ವರು ಮಡದಿಯ ಬಳಿ ನಿಂತು ಹೊರಗೆ ನೋಡಿದರು.


“ಮೂರು ದಿವಸದಿಂದ ಹೀಗೆ ಮಳೆ ಸುರಿಯುತ್ತಿದ್ದರೆ ?? ಂಗಳದಲ್ಲಿಯಲ್ಲ ಮನೆಯ ಒಳಗೂ ನೀರು ಬರುವುದು ಖಂಡಿತ” ಹಾಗಂದ ಗಂಡನತ್ತ ತಿರುಗಿದ ಸಾವಿತ್ರಿ, “ನೀವು ಎಂತದು ಹೇಳುವುದು? ನಾವು ಮನೆ ಕಟ್ಟಿ ನಾಲಕ್ಕು ವರ್ಷವಾಯಿತಲ್ಲ. ಇಷ್ಟರವರೆಗೆ ಹೀಗಾದದ್ದಿಲ್ಲ. ?? ಥವಾ ಹೀಗೆ ಮಳೆ ಬಂದಿಲ್ಲವ ಹೇಗೆ?” ಆತಂಕದಿಂದ ನುಡಿದಾಗ ಸುಬ್ರಾಯ ಹಿಂದಕ್ಕೆ ಸರಿದು, “ಮಳೆ ಬಂದಿಲ್ಲವಾ? ಇದಕ್ಕಿಂತಲೂ ಹೆಚ್ಚೇ ಮಳೆ ಸುರಿದಿತ್ತು. ಆದರೆ ಈ ತರ ನೀರು ?? ಂಗಳದಲ್ಲಿ ನಿಂತದ್ದಿಲ್ಲ” ?? ಂದ.


“ನಾನೂ ?? ದನ್ನೇ ಹೇಳಿದ್ದು. ಹೀಗೆ ಮಳೆಯ ನೀರು ನಿಂತರೆ ತೆಂಗಿನ ಗಿಡಗಳು, ?? ಡಿಕೆ ಗಿಡಗಳು ಏನಾಗಬೇಡ? ಇಷ್ಟು ನೀರು ಎಲ್ಲಿಂದ ಬರುವುದಪ್ಪಾ ಇದು? ನಮ್ಮನ್ನು ಲಗಾಡಿ ತೆಗೆಯುವುದಕ್ಕೆ ಬರುವುದಾ?” ಗಂಡನಿಗೆ ಹೇಳುತ್ತಾ ಸೀರೆಯ ತುದಿಯನ್ನು ಸೊಂಟಕ್ಕೆ ಸೇರಿಸಿ, ?? ಂಗಳಕ್ಕೆ ಇಳಿದಳು.


ಸರಿಯಾಗಿ ಮೊಣಗಂಟಿನವರೆಗೂ ನೀರಿತ್ತು. ಹೆದರಿ ಹಿಂದಕ್ಕೆ ಬಂದ ?? ವಳು ಗಂಡನನ್ನು ಕರೆದು, “?? ಲ್ಲೇ ಮಂಚದ ಪಕ್ಕದಲ್ಲಿ ಕೊರಂಬು ಇದೆ; ಕೊಡಿ” ?? ಂದಳು. ಸುಬ್ರಾಯ ಕೊರಂಬನ್ನು ತೆಗೆದು ಮೆಟ್ಟಿಲಿನ ಬಳಿ ಇಟ್ಟ. ?? ವಳು ?? ದನ್ನು ತಲೆಗೆ ಇಟ್ಟುಕೊಂಡು ಬಚ್ಚಲಿನ ಒಲೆಗೆ ಬೆಂಕಿ ಹಾಕಲು ಬಂದಳು. ?? ವಳ ಆತಂಕವೊಂದೇ, ನಾಲ್ಕು ವರ್ಷದ ತೆಂಗಿನ ಗಿಡಗಳು ನೀರು ನಿಂತು ಹಾಳಾದರೆ ಏನು ಮಾಡುವುದು? ?? ವುಗಳನ್ನು ನೆಡಲು ?? ಷ್ಟು ಖರ್ಚು ಮಾಡಿಯೂ ಏನೂ ಉಪಯೋಗವಾಗುವುದಿಲ್ಲವಲ್ಲಾ ?? ನ್ನುವ ನೋವು. "


ಒಂದು ಕಡೆಗೆ ಮನೆಯ ಗೋಡೆ ಏರುತ್ತಿದ್ದಂತೆ ಗಂಡನಿಗೆ ಹೇಳಿ, ?? ವರಿವರ ಬಳಿ ಇಪ್ಪತ್ತು ತೆಂಗಿನ ಗಿಡ, ಹದಿನಾಲ್ಕು ಕಂಗಿನ ಗಿಡಗಳನ್ನು ತಂದು ನೆಟ್ಟಿದ್ದು ಸುಮ್ಮನೆಯಲ್ಲ. ದೂರಾಲೋಚನೆಯಿರುವ ಕಷ್ಟ ಸಹಿಷ್ಣು ಜೀವಿ ?? ವಳು. ಆಗ ಬಾವಿಯೂ ಇರಲಿಲ್ಲ. ಹಾಗಂತ ಸುಮ್ಮನಿದ್ದರೆ ನೆಟ್ಟ ಗಿಡಗಳು ಏನಾಗಬೇಡ? ?? ನ್ನುತ್ತಾ ಎರಡು ಗದ್ದೆ ಇಳಿದು, ಮೂರು ಪುಣಿಯನ್ನು ದಾಟಿ, ಮಲ್ಲ ಸೋಜಾರ ಹಳ್ಳದಿಂದ ನೀರು ಹೊತ್ತು ಹಾಕಿದ್ದೆ ?? ವುಗಳು ತಲೆಯೆತ್ತುವುದಕ್ಕೆ ಕಾರಣವಾಗಿದ್ದು. ಇದು ನಾಲ್ಕು ವರ್ಷಗಳ ಕೆಳಗಿನ ಮಾತು. ಇನ್ನೆರಡು ವರ್ಷ ಕಳೆದರೆ ಒಂದೆರಡು ತೆಂಗಿನ ಮರಗಳಲ್ಲಿಯೂ ಫಲ ಶುರುವಾಗಬಹುದು. ಈಗ ಈ ರೀತಿ ನೀರು ನಿಂತರೆ, ಕಾಂಡ ಕೊಳೆತು ಹೋದರೆ; ಎಲ್ಲಾ ಗೋವಿಂದಾ.


ಒಲೆಗೆ ಬೆಂಕಿ ಹಿಡಿದಾಗ ಒಂದೆರಡು ಕೊತ್ತಳಿಗೆಯನ್ನು ತುರುಕಿ, ಹೊರಗೆ ಬರುವಾಗ ಮಳೆಯಿಂದಾಗಿ ಸರಿ ಬೆಳಕಾಗದಿದ್ದರೂ, ?? ತ್ತಿತ್ತ ಹೋಗುವುದಕ್ಕೆ ಏನೂ ತೊಂದರೆಯಿರಲಿಲ್ಲ. ?? ಲ್ಲೇ ಪಕ್ಕದಲ್ಲಿಟ್ಟಿದ್ದ ಕೊರಂಬನ್ನು ತಲೆಗೇರಿಸಿ ?? ಂಗಳಕ್ಕೆ ಇಳಿದ ಸಾವಿತ್ರಿ, ಗದ್ದೆಯ ಪುಣಿಯನ್ನು ಹಿಡಿದು ಹೊರಟಳು.


ಹಿಂದಕ್ಕೆ ಮೂರು ಕೊಯ್ಲು, ಮನೆಯ ಮುಂದೆ ನಾಲ್ಕು ಕೊಯ್ಲು ಗದ್ದೆ. ಎಡಕ್ಕೆ ತೆಂಗಿನ ತೋಟ, ಬಲಕ್ಕೆ ಬಾಳೆ ಮತ್ತು ಕಂಗಿನ ತೋಟ, ಮನೆಯ ಎದುರಿಗೆ ಬಾವಿ. ಆದ್ದರಿಂದ ಒಂದು ಗದ್ದೆಯ ಪುಣಿಯನ್ನು ಹಿಡಿದು ಹೊರಟರೆ ?? ದು ಮತ್ತೆ ಬಂದು ಸೇರುವುದು ಬಾವಿಕಟ್ಟೆಯ ಬಳಿಗೆ.


ತೆಂಗಿನ ತೋಟದಿಂದ ಕೆಳಗೆ ದೊಡ್ಡ ಜರೆ. ?? ದರ ಕೆಳಗಿರುವುದು ಸಾಂತಕ್ಕನ ಮಜಲು ಗದ್ದೆ. ತೋಟದಲ್ಲಿ ನೀರು ತುಂಬಿ ಜರೆಯಿಂದ ನೀರು ಜಲಪಾತದಂತೆ ದುಮುಕುತ್ತಿತ್ತು.


‘ಇದೆಂತ, ಬೆಟ್ಟುಗದ್ದೆಗಳಲ್ಲಿ ಈ ತರ ನೀರು? ನೆರೆ ಬಂದರೆ ಬೈಲು ಗದ್ದೆಗಳಿಗೆ ನೆರೆ ಬರುವುದಿತ್ತೇ ಹೊರತು ಹೀಗೆ ಬೆಟ್ಟು ಗದ್ದೆಗಳಿಗಲ್ಲ. ಈ ತರ ನೀರು ಜರೆಯಲ್ಲಿ ಇಳಿದರೆ ಪುಣಿ ಕಡಿದು, ಜರೆ ಜರಿದು ಹೋಗುವುದಿಲ್ಲವೆ?’ ಎಂದು ಚಿಂತಿಸುತ್ತಾ ನೀರು ಹೋಗುವುದಕ್ಕೆ ಬೇರೆ ದಾರಿಯಿದೆಯೇ ಎಂದು ನೋಡುತ್ತಾ ನಡೆಯುತ್ತಿದ್ದಳು.


?? ವಳು ಹಿಂಬದಿಯ ಗದ್ದೆಯತ್ತ ಬರುವಾಗ ಕಾಡಿನ ಒಡ್ಡದ ನೀರು ಗುದ್ದಳಿಸಿ ಬರುತ್ತಿರುವುದು ಕಾಣಿಸಿತು. ಊರಿಗೆ ಬಂದು ನಾಲ್ಕು ವರ್ಷವಾದರೂ ಆ ತರಹ ನೀರು ಹರಿಯುವುದನ್ನು ಇಲ್ಲಿಯವರೆಗೆ ನೋಡಿಯೇ ಇರಲಿಲ್ಲ. ಆಗ, ಆಸ್ತಿ ತೆಗೆದುಕೊಂಡ ನಂತರ ಬೆಟ್ಟು ಗದ್ದೆಯಲ್ಲಿಯೇ ಮನೆ ಮಾಡಿ ನಿಂತದ್ದು ದೊಡ್ಡ ಸಾಹಸ. ?? ಕ್ಕ ಪಕ್ಕದ ಮನೆಯವರೆಲ್ಲಾ ಏನೋ ಹೇಳಿ ಹೆದರಿಸಿದ್ದಿದೆ. ಕಾಡಿನ ಪಕ್ಕದಲ್ಲಿಯೇ ಇರುವ ಆ ಬೆಟ್ಟು ಗದ್ದೆಯಲ್ಲಿ ಹುಲಿ ಕೂಡ ತಿರುಗಾಡುತ್ತದೆಯಂತೆ. ಆದರೆ ಈಗ ಹುಲಿ ಎಲ್ಲಿ? ?? ನ್ನುವ ಧೈರ್ಯದಿಂದ ?? ಲ್ಲಿಯೇ ಮನೆ ಕಟ್ಟಿದ್ದಾಯಿತು. ?? ದಲ್ಲದೆ ಆ ಗದ್ದೆಯ ಪಕ್ಕದಲ್ಲಿಯೇ ಬೈಕಾಡ್ತಿ ಭೂತದ ಬನವಿರುವುದರಿಂದ ದೈವ ಏನೂ ಮಾಡಲಿಕ್ಕಿಲ್ಲ ?? ನ್ನುವ ನಂಬಿಕೆಯೂ ಇತ್ತು.


ಆದರೆ ಈಗ ?? ದೇ ನೇರಕ್ಕೆ ಹಿಂದೆ ಪುರುಷರ ಮನೆ, ಮುಂದಕ್ಕೆ ನೀಲಕ್ಕನ ಮನೆ ಎದ್ದಿದೆ. ಹಾಗಾಗಿ ಕಾಡಿನ ನೀರು ಇಳಿಯುತ್ತಿದ್ದ ತೋಡಿಗೆ ?? ಲ್ಲಲ್ಲಿ ?? ಡೆತಡೆಯಿರಬೇಕು ?? ಂದುಕೊಂಡು ತೋಡಿನ ಬದಿಗೆ ನಡೆದು ಹೋದಳು.


ಕಾಡಿನ ಒಡ್ಡ ನೀರಿಗಾಗಿ ಒಂದು ಕಾಲದಲ್ಲಿ ಜಗಳವಾಗುತ್ತಿತ್ತಂತೆ. ಸುಗ್ಗಿಯ ಬೆಳೆಗೆ ಒಡ್ಡ ನೀರು ಇಲ್ಲದಿದ್ದರೆ ಗದ್ದೆಗಳೆಲ್ಲಾ ಒಣಗಬೇಕಾಗುತ್ತಿತ್ತು. ಒಡ್ಡ ನೀರಿನ ತೋಡು ?? ವರಿಗೆ ಇವರಿಗೆ ಎಂದು ?? ಲ್ಲಲ್ಲಿ ಬಾಯಿ ತೆರೆದು ಗದ್ದೆಗಳಿಗೆ ನೀರು ಹೋಗುವಂತಾಗಿತ್ತು. ಈಗ, ಮಳೆಗಾಲಕ್ಕೆ ಆ ನೀರು ಯಾರಿಗೂ ಬೇಡ. ಎಲ್ಲರೂ ?? ವರವರು ತೆಗೆದ ಕಡಿಯನ್ನು ಮುಚ್ಚಿದ್ದೆ ನೀರೆಲ್ಲಾ ಹೀಗೆ ಬೆಟ್ಟುಗದ್ದೆಗಳಿಗೆ ಇಳಿದು ?? ಂಗಳ, ತೋಟವೆಲ್ಲಾ ನೀರಲ್ಲಿ ಮುಳುಗಿರುವುದು.


ಸಾವಿತ್ರಿ ಮನೆಗೆ ಬಂದವಳೇ, ಗಂಡನಿಗೆ ಹೇಳಿ, ಕೊಟ್ರೆ(ಹಾರೆ) ತೆಗೆದುಕೊಂಡು ಹೋಗಿ ಒಡ್ಡ ನೀರಿನ ತಡೆಗಳನ್ನು ತೆರೆದು ಸಾಂತಕ್ಕನ ಗದ್ದೆಗೂ, ಹಿಂದೆ ಪುರುಷರ ಗದ್ದೆಗೂ ನೀರು ಬಿಟ್ಟು ಬಂದಳು.


ಮಳೆ ಸುರಿಯುತ್ತಿದ್ದರೂ ಸುಮಾರು ಮಧ್ಯಾಹ್ನದ ಹೊತ್ತಿಗೆ ?? ಂಗಳದ ನೀರು ಇಳಿದು ಹೋಯಿತು. ಸುಬ್ರಾಯರು ಹೊರಗೆ ಬಂದಾಗ ಆಶ್ಚರ್ಯವಾಯಿತು.


“ನೋಡೆ, ನೀರೆಲ್ಲಾ ಇಳಿದು ಹೋಗಿದೆ” ಮಡದಿಯನ್ನು ಕರೆದು ?? ಂದರು.


“ಒಡ್ಡ ನೀರು ಎಲ್ಲಾ ಕಡೆಗೂ ಸರಿಯಾಗಿ ಹೋಗುವ ಹಾಗೆ ಮಾಡಿದೆ. ?? ವರಿಗೆ ಇನ್ನೊಬ್ಬರ ಮೇಲೆ ಕನಿಕರ ಊಂಟಾ? ಸುಮ್ಮನ್ನೆ ನಮ್ಮನ್ನು ಹಾಳಾಗಬೇಕೂಂತ ಮಾಡುವುದಲ್ಲವಾ? ನೋಡುವಾ, ನಮಗೆ ದೇವರಿದ್ದಾನೆ” ?? ಂದು ನೆರೆಕರೆಯವರ ಬಗ್ಗೆ ?? ಸಮಾಧಾನದಿಂದ ನುಡಿದರು.


ನೆರೆಕರೆಯವರೆಲ್ಲಾ ಏನಾದರೂ ಬೇಕಾದರೆ ಸಹಾಯ ಕೇಳಿಕೊಂಡು ಸಾವಿತ್ರಿಯ ಬಳಿ ಬರುತ್ತಿದ್ದರು. ತನ್ನ ಬಳಿ ಸಾಕಷ್ಟು ಇಲ್ಲದಿದ್ದರೂ ಕೈಯೆತ್ತಿ ಕೊಡುವ ?? ನ್ನಪೂರ್ಣೆ ?? ವಳು. ಗಂಡ ಆ ವಿಷಯದಲ್ಲಿ ?? ಸಮಾಧಾನ ತೋರಿಸಿದರೆ, “ಎಂತದು ನೀವು. ಪಾಪ ?? ವರಿಗೆ ಸರಿಯಾಗಿ ಮೂರು ಹೊತ್ತು ತಿನ್ನುವುದಕ್ಕೆ ಉಂಟೋ, ಇಲ್ಲವೋ? ಸಣ್ಣ ಸಣ್ಣ ಮಕ್ಕಳಿರುವ ಹೆಂಗಸಲ್ಲವಾ? ಹೊಟ್ಟೆ ತುಂಬಾ ತಿನ್ನಲಿ” ಎಂದು ?? ವನನ್ನು ಸಾಂತ್ವನಿಸುತ್ತಿದ್ದಳು.


ಇದೇ ಈ ಸಾಂತಕ್ಕನಿಗೆ ಸೌಖ್ಯವಿಲ್ಲದಾಗ ಹಾಲು, ಮೊಸರು, ಮಜ್ಜಿಗೆಂತ ?? ವಳ ಮಗ ಈಸ್ವರ ಬಂದು ಕೇಳುವಾಗ ಕೊಟ್ಟಿದ್ದಳು. ಆದರೆ ಈಗ ಒಡ್ದ ನೀರಿಗೆ ತಡೆ ಹಾಕಿ, ಎಲ್ಲಾ ನೀರು ತನ್ನ ಮನೆಯತ್ತ ಹರಿಯಬಿಟ್ಟಿದು ಮಾತ್ರ ನ್ಯಾಯವಲ್ಲ ?? ಂದುಕೊಂಡಳು.


ಮರುದಿನ ಎದ್ದಾಗ ಮತ್ತೆ ?? ಂಗಳದಲ್ಲಿ ನೀರು ಮೊಣಗಂಟಿನವರೆಗೂ ನಿಂತಿತ್ತು.


“ಇಲ್ಲ, ?? ವರು ನಮ್ಮನ್ನು ಬದುಕುವುದಕ್ಕೆ ಬಿಡುವುದಿಲ್ಲ. ಗದ್ದೆಯ ಕೆಸರೆಲ್ಲಾ ಸಾಂತಕ್ಕನ ಗದ್ದೆಗೆ ಹೋಗಿಯಾಯಿತು. ಇನ್ನು ನೇಜಿ ಕೂಡ ಎದ್ದು ಹೋದರೆ ಈ ವರ್ಷ ?? ಂಗಡಿಯಿಂದಲೇ ಐದು ಮುಡಿ ?? ಕ್ಕಿ ತೆಗೆದುಕೊಳ್ಳಬೇಕು” ಎಂದು ತನ್ನ ಮನಸ್ಸಿನಲ್ಲಿದ್ದ ನೋವನ್ನು ಗಂಡನಿಗೆ ಹೇಳುವಾಗ ?? ವಳ ಕಣ್ಣಿನಲ್ಲಿ ನೀರು ಇಳಿಯಿತು.


“ನೀನೆಂತ ಮಾರಾಯ್ತಿ, ಹೀಗೆ ಬೆಳಿಗೆದ್ದು ಕಣ್ಣೀರು ಹಾಕುವುದು? ?? ವರು ಮತ್ತೆ ಕಟ್ಟ ಹಾಕಿ ಬಂದರೂಂತ ಕಾಣ್ತದೆ. ಇರಲಿ ಮಾಡಿಕೊಳ್ಳಲಿ. ನೀನೆ ಹೇಳಿದ್ದಲ್ಲವಾ; ದೇವರಿದ್ದಾನೆ ನಮಗೆ” ಎಂದು ಮಡದಿಯನ್ನು ಸಮಾಧಾನಿಸಿದರಾದರೂ ?? ವರಿಗೂ ನೆರೆಕರೆಯವರ ಮೇಲೆ ಬೇಸರವಾಯಿತು.


“ಹೌದು, ನೀವು ಎಷ್ಟು ಸುಲಭದಲ್ಲಿ ಹೇಳುತ್ತೀರಿ. ನಾವು ?? ದಕ್ಕೆ ಪಟ್ಟ ಶ್ರಮ ಗೊತ್ತುಂಟಲ್ಲಾ? ಈಗಿನ ಕಾಲದಲ್ಲಿ ಗದ್ದೆಗಳನ್ನು ಇನ್ನೊಬ್ಬರಿಂದ ಉಳುಸುವುದು, ಆಳುಗಳನ್ನು ಹುಡುಕುವುದು ಎಷ್ಟು ಕಷ್ಟಾಂತ ಗೊತ್ತಿಲ್ಲವ ನಿಮಗೆ? ?? ವರೆಲ್ಲಾ ಹೀಗೆ ಹೊಟ್ಟೆ ಉರಿಸಿದ್ರೆ ನಾವೆಂತ ಮಾಡುವುದು ಹೇಳಿ?” ?? ವಳು ಸೀರೆಯ ಸೆರಗಿನಿಂದ ಕಣ್ಣೀರು ಒರೆಸಿಕೊಂಡು, “ಯಾವುದಕ್ಕೂ ನಾನು ಸಾಂತಕ್ಕನನ್ನು ಮಾತನಾಡಿಸಿಯೇ ಬರುತ್ತೇನೆ” ಎಂದು ?? ಂಗಳಕ್ಕೆ ಇಳಿದಳು.


ಹೊರಗೆ ಸುರಿಯುವ ಮಳೆಗೆ ಮನೆಯ ಹೆಬ್ಬಾಗಿಲಿನಲ್ಲಿಯೇ ನಿಂತು ಮೂಗಿನ ಸಿಂಬಳವನ್ನು ತೆಗೆದು ಕೈಯನ್ನು ಒದರಿದ ಸಾಂತಕ್ಕನಿಗೆ ಸಾವಿತ್ರಿ ಬಂದಿದ್ದು ತಿಳಿಯಲಿಲ್ಲ. ?? ವಳ ಕೈಯಿಂದ ಹಾರಿದ ಸಿಂಬಳ ಸಾವಿತ್ರಿಯ ಕೊರಂಬಿನ ಮೇಲೆ ಬಿದ್ದು ಕೆಳಗೆ ಇಳಿಯಿತು. ಸಾವಿತ್ರಿಯನ್ನು ಕಂಡೊಡನೆ ಸಾಂತಕ್ಕ ಕೈಯನ್ನು ಒರೆಸುತ್ತಾ ಒಳಗೆ ನಡೆದಳು. ಸಾವಿತ್ರಿ ಕೊರಂಬನ್ನು ತೆಗೆದು ಕೆಳಗಿಟ್ಟು, “ಸಾಂತಕ್ಕ” ಎಂದು ಕರೆದಳು. ಸಾಂತಕ್ಕ ?? ವಳನ್ನು ಕಂಡೇ ಇಲ್ಲವೆನ್ನುವಂತೆ ಹೊರಗೆ ಬರುತ್ತಾ, “ಏನು ?? ಮ್ಮೋರೆ, ಈ ಮಳೆಗೆ ಹೀಗೆ ಬಂದಿರಲ್ಲಾ?” ಎಂದು ಆಶ್ಚರ್ಯ ತೋರಿಸುತ್ತಾ ಪಕ್ಕದಲ್ಲಿದ್ದ, ಪಸೆಗೆ ಬೂಸ್ಟ್ ಬಂದಿದ್ದ ಮರದ ಕುರ್ಚಿಯನ್ನು ಒರೆಸುತ್ತಾ ?? ವಳ ಕಡೆಗೆ ಇಟ್ಟು, “ಬನ್ನಿ ಒಳಗೆ” ಎಂದು ಆಹ್ವಾನಿಸಿದಳು.


ಸಾವಿತ್ರಿ ಹೊರಗೆ ನಿಂತು, “ಸಾಂತಕ್ಕ, ಇದು ಎಂತ ನೀವು? ನಮ್ಮನ್ನು ಬದುಕಲು ಬಿಡುವುದಿಲ್ಲವಾ, ಹೇಗೆ?” ಎಂದು ಕೇಳಲು, ಸಾಂತಕ್ಕ, “ಯಾಕೆ ಹಾಗನ್ನುತ್ತೀರಿ? ನಾನೇನು ಮಾಡಿದೆ?” ಎಂದು ಬೆರಗಿನಿಂದ ಕೇಳಿದಳು. ಸಾವಿತ್ರಿ ಒದ್ದೆ ಕಾಲುಗಳನ್ನು ಕಾಲು ಒರೆಸಲು ಹಾಕಿದ ಗೋಣಿಯ ಚೀಲಕ್ಕೆ ತಿಕ್ಕುತ್ತಾ ಒಳಗೆ ಬಂದು, “ನೋಡಿ, ಆ ಕಾಡಿನ ಒಡ್ಡ ನೀರು ಎಲ್ಲಾ ನಮ್ಮ ತೋಟಕ್ಕೆ ಬಂದು, ತೋಟದಲ್ಲಿ ಮಾತ್ರ ?? ಲ್ಲ, ಇಡೀ ?? ಂಗಳ, ಗದ್ದೆಯಲ್ಲೆಲ್ಲಾ ಬೊಳ್ಳ ಬಂದ ಹಾಗೆ ಆಗಿದೆ. ಹೀಗೆ ನೀರು ನಿಂತ್ರೆ ತೆಂಗಿನ ಗಿಡಗಳೆಲ್ಲಾ ಏನಾಗಬೇಡ? ಆ ನಿಮ್ಮ ಗದ್ದೆಯ ಪಕ್ಕದ ಪುಣಿಯ ಬರೆಯುಂಟಲ್ಲಾ ?? ದು ಜರಿದು ಬಿದ್ರೆ ಏನು ಮಾಡುವುದು?” ಎಂದು ಹೇಳುತ್ತಾ ಕಣ್ಣೀರನ್ನು ಒರೆಸಿಕೊಂಡಳು. ಸಾಂತಕ್ಕನಿಗೆ ಏನನಿಸಿತೋ ?? ವಳು, “?? ಲ್ಲಾ, ?? ಲ್ಲಿ ಹಿಂದೆ ಪುರುಷರ ಮನೆಯವರು ?? ವರ ಗದ್ದೆಗೆ ನೀರು ಬರದ ಹಾಗೆ ಕಟ್ಟ ಹಾಕಿದ್ದಾರೆ. ಕಾಡಿನಿಂದ ಗುದ್ದಳಿಸಿ ಬರುವ ನೀರು ನಮ್ಮ ಗದ್ದೆಗಲ್ಲವಾ ಬರುವುದು? ಆ ನಮನಿ ನೀರು ಬಂದ್ರೆ ಮೊನ್ನೆ ನೆಟ್ಟ ನೇಜಿಯೆಲ್ಲಾ ಹಾಳಾಗುವುದಿಲ್ಲವಾ?”


?? ವರ ಮಾತು ಕೇಳಿ ಸಾವಿತ್ರಿಗೆ ಕೋಪವೂ ಬಂತು. ?? ವಳು, “ಹಾಗಾದ್ರೆ ನಿಮ್ಮ ಗದ್ದೆಯ ನೇಜು ಹಾಳಾಗುತ್ತದೆಯಲ್ಲವಾ? ನಮ್ಮ ಗದ್ದೆ, ತೋಟ ಹಾಳಾದ್ರೂ ಪರವಾಗಿಲ್ಲ, ನಿಮ್ಮದು ಏನೂ ಆಗಬಾರದಲ್ಲಾ. ಇರಲಿ, ದೇವರು ನೋಡಿಕೊಳ್ಳಲಿ. ನಾನು ಇನ್ನು ಮಾತನಾಡುವುದಕ್ಕೆ ಬರುವುದಿಲ್ಲ” ಎಂದು ಹೊರಗೆ ಬಂದವಳೇ ಕೊರಂಬು ಹಿಡಿದು ಆ ಮಳೆಯಲ್ಲಿಯೂ ಬಿರಬಿರನೆ ನಡೆದು ಮನೆಗೆ ಬಂದಳು. ?? ವಳ ಗಂಡ ಹೊರಗೆ ಮಳೆಯ ನೀರನ್ನೇ ನೋಡುತ್ತಾ ನಿಂತಿದ್ದ.


“ಏನಂತೆ, ?? ವರು ಕಟ್ಟ ಹಾಕಿದ್ದಾರಂತೆಯ?” ಆತ ಕೇಳುವಾಗ ಸಾವಿತ್ರಿ, “?? ವರವರದ್ದು ಆದ್ರೆ ಮುಗಿಯಿತು. ಉಳಿದವರ ಚಿಂತೆ ?? ವರಿಗೆಂತದು. ?? ವರ ಗದ್ದೆಯ ಪೈರು ಹಾಳಾಗುತ್ತದೆಯಂತೆ. ?? ವರ ಹಾಗೆ ನಾವೂ ಕಷ್ಟದಿಂದ ನೆಟ್ಟದ್ದಲ್ವಾ? ಯಾಕೆ ಹೀಗೆ ಮಾಡ್ತಾರಾ?” ಎಂದು ನಿಟ್ಟುಸಿರು ಚೆಲ್ಲಿದವಳೇ ಕೊರಂಬನ್ನು ಮೆಟ್ಟಿಲಿನ ಮೇಲೆ ಇಟ್ಟು ಒಳಗೆ ಬಂದಳು.


ಹೀಗೆ ಆವತ್ತು ಕೂಡ ಕುಂಭದ್ರೋಣ ಮಳೆ ಸುರಿದ ನೆನಪು. ಸುಬ್ರಾಯನ ?? ಣ್ಣ ದೇವರಾಯ ಭಟ್ಟ ಕಡಾಖಂಡಿತವಾಗಿ ಮಾತು ತೆಗೆಯದೆ ಇರುತ್ತಿದ್ದರೆ ಇನ್ನೂ ಆ ಹಿರಿಯರ ಮನೆಯಲ್ಲಿ ಜೀತದಾಳಿನಂತೆ ದುಡಿಯುವ ಕರ್ಮ ಸುಬ್ರಾಯನಿಗೂ, ?? ವನ ಹೆಂಡತಿ ಸಾವಿತ್ರಿಗೂ ತಪ್ಪುತ್ತಿರಲಿಲ್ಲ.


“?? ವರು ಹೇಳಿದರಲ್ಲ, ಇನ್ನು ನಾವು ಇಲ್ಲಿ ನಿಂತರೆ ಮರ್ಯಾದೆ ಉಂಟಾ? ಹೋಗುವ ಎಲ್ಲಿಯಾದರೂ ಬೇಡಿಯಾದರೂ ತಿನ್ನುವ” ಸಾವಿತ್ರಿಯ ಮಾತಿಗೆ ಸುಬ್ರಾಯನಿಗೆ ರೇಗಿತಾದರೂ ?? ವಳು ಹೇಳುವುದರಲ್ಲಿ ಸುಳ್ಳಿಲ್ಲವಾದ್ದರಿಂದ, “ನೀನು ಹೀಗೆ ?? ವಸರ ಮಾಡಿದರೆ ಹೇಗೆ? ?? ಣ್ಣ ಏನೋ ಕೋಪದಿಂದ ಒಂದು ಮಾತು ?? ಂದ. ?? ದಕ್ಕೆ ಬಾವಿಗೆ ಹಾರಿದರೆ ಆದೀತಾ? ಸ್ವಲ್ಪ ಸಮಯ ಹೋಗಲಿ, ನಾವು ಬೇರೆ ಮನೆ ಮಾಡೋಣ” ?? ಂದ ?? ವನ ಮಾತು ಸಾವಿತ್ರಿಗೆ ರುಚಿಸಲಿಲ್ಲ. ದಿನಾ ಬೆಳಗಾದರೆ ದನದ ಸೆಗಣಿ ತೆಗೆಯುವುದರಿಂದ ಹಿಡಿದು, ?? ವುಗಳ ಹಾಲು ಕರೆದು, ಕಷಾಯ ಮಾಡಿ ತುಂಬಿದ ಮನೆಯಲ್ಲಿರುವ ಎಲ್ಲರಿಗೂ ರುಚಿ ರುಚಿಯಾಗಿ ಮಾಡಿ ಹಾಕುವವರೆಗೆ ಎಲ್ಲಾ ಕೆಲಸಗಳ ಹೊರೆ ?? ವಳ ಮೇಲಿತ್ತು. ಕೆಲಸದ ಹೊರೆಯಿಂದಾಗಿ ಕೈಯ ಉಗುರುಗಳ ನಡುವೆ ತುಂಬಿರುವ ಕೊಳಕನ್ನೂ ಶುಚಿಗೊಳಿಸುವಷ್ಟು ಪುರುಸೊತ್ತು ಸಾವಿತ್ರಿಗಿರುತ್ತಿರಲಿಲ್ಲ. ಜೊತೆಗೆ ?? ವಳ ಓರಗಿತ್ತಿ ರೋಹಿಣಿಯದ್ದು ಒಂದೇ ಹುಕುಂಗಳು. ‘ಆ ಕೆಲಸ ಆಗ್ಲಿಲ್ಲ, ಈ ಕೆಲಸ ಆಗಿಲ್ಲ; ?? ದೆಲ್ಲಾ ಮಾಡೋದು ಯಾರು?’


“ಹೌದು, ?? ವರು ಬಾಯಿಗೆ ಬಂದ ಹಾಗೆ ಮಾತನಾಡಲಿ, ನಾವು ?? ದನ್ನು ಕೇಳಿಕೊಂಡು ಸುಮ್ಮನಿರುವುದಾ? ?? ವರೀಗ ಏನದಂರು, ನಿಮ್ಮ ಕೈಯಲ್ಲಿ ಆಗುವುದಿಲ್ಲವೆಂದದ್ದಲ್ವಾ? ?? ವರು ನಿಮ್ಮನ್ನು ?? ಷ್ಟೊಂದು ತುಚ್ಛವಾಗಿ ಮಾತನಾಡಿದ್ರೆ ನಾನು ಸುಮ್ಮನಿರುತ್ತೇನಾ? ಇನ್ನು ಮುಂದೆ ನಾನು ಈ ಮನೆಯಲ್ಲಿ ಕೆಲಸ ಮಾಡುವುದಿಲ್ಲ. ?? ವರಿಗೆ ಎಲ್ಲಾ ಗೊತ್ತಾಗಲಿ. ನೀವು ಮೊದಲು ಎಲ್ಲಾದರೂ ಸ್ವಲ್ಪ ಜಾಗ ತೆಗೆದು ಹಾಕಿ. ಜೋಪಡಿಯಾದರೂ ಆದೀತು ಕಟ್ಟಿ ಕುಳಿತುಕೊಳ್ಳುವ. ಆದರೆ ಈ ರೀತಿ ?? ವರ ಮಾತುಗಳನ್ನು ಕೇಳುವುದು ಬೇಡ” ಎಂದು ಸಾವಿತ್ರಿ ಗಂಡನನ್ನು ಕೇಳಿದಳಾದರೂ, ಮನೆಯನ್ನು ಬಿಟ್ಟು ಹೋಗುವುದು ?? ಷ್ಟು ಸುಲಭದ ಮಾತಾಗಿರಲಿಲ್ಲ. ಸ್ವತ: ಸುಬ್ರಾಯನ ತಾಯಿಯೇ ಬೊಳ್ಳದಲ್ಲಿ ಕೊಚ್ಚಿ ಹೋಗುವ ಮೊದಲ ದಿವಸ ?? ವನನ್ನು ಕರೆದು, “ನಿನ್ನ ?? ತ್ತಿಗೆ ರೋಹಿಣಿ ಸಾಮಾನ್ಯದ ಹೆಣ್ಣಲ್ಲ. ನೋಡು ನೀನು ಹೀಗೆ ಮೂಕ ಪಶುವಿನ ಹಾಗೆ ಸುಮ್ಮನಿದ್ದರೆ ನಿನ್ನ ಹೆಂಡತಿಯನ್ನು ದುಡಿಸಿಯೇ ತಿನ್ನುತ್ತಾಳೆ. ನಿನಗೂ ಸಂತಾನಾಂತ ನಾಲಕ್ಕು ಮಕ್ಕಳಿದ್ದಾರಲ್ಲಾ? ?? ವರನ್ನು ನೀನು ಸಾಕುವುದು ಬೇಡವಾ? ಇಲ್ಲೇ ಗುಡ್ಡದಲ್ಲಿ ಮನೆ ಕಟ್ಟಿ ಕುಳಿತು ಬಿಡು. ಎಲ್ಲಾ ನಾನಿರುವಾಗಲೇ ಆಗಲಿ. ಮತ್ತೆ ದೇವರಾಯ ಕೂಡ ನಿನ್ನ ಮೂಸುವುದಿಲ್ಲ. ?? ವನು ದಿಲ್ದಾರ್ ಮನುಷ್ಯ” ಹೇಳಿದ್ದೇ ಮರುದಿವಸ ಎಲ್ಲಿಂದ ಬಂದಿತ್ತೋ ಮಳೆ. ತೋಡಿನಲ್ಲಿ ಹೋಗುತ್ತಿದ್ದ ತೆಂಗಿನ ಕಾಯಿ ಹಿಡಿಯುವುದಕ್ಕೆ ಗದ್ದೆಯ ಬುಡಕ್ಕೆ ಇಳಿದ ಹೆಳೆ, ?? ವನ ತಾಯಿಯನ್ನೇ ನೆರೆ ಎಳೆದುಕೊಂಡು ಹೋಗಿತ್ತು. ?? ಂದಿಗೆ ಆ ಮನೆಯಲ್ಲಿ ಸುಬ್ರಾಯನ ಸಂಸಾರವನ್ನು ವಹಿಸಿ ಮಾತನಾಡುವವರೆ ಇಲ್ಲವಾಯಿತು. ಸಣ್ಣ ಮಕ್ಕಳನ್ನು ಹಿಡಿದುಕೊಂಡು ಎಲ್ಲಿಗೆ ಹೋಗುವುದು? ಎಂದುಕೊಂಡು ?? ವನು ?? ಣ್ಣನ ಬೈಗುಳ, ?? ತ್ತಿಗೆಯ ಕೊಂಕು ಮಾತುಗಳನ್ನು ಸಹಿಸಿಕೊಂಡು ಕಾಲ ಕಳೆಯುತ್ತಿದ್ದ.


ಆದರೆ ಈಗ ?? ದು ಸಾಧ್ಯವಿಲ್ಲವೆನಿಸಿತು. ಸಾವಿತ್ರಿಯದ್ದೂ ಮೊಂಡು ಹಠ. ಎಲ್ಲಿಗೆ ಹೋಗುವುದು? ಯಾರನ್ನು ಕೇಳುವುದು? ಕೈಯಲ್ಲಿ ?? ಲ್ಪಸ್ವಲ್ಪ ದುಡ್ಡು ಬಿಟ್ಟರೆ, ಮನೆ ಕಟ್ಟಿ ಕುಳಿತುಕೊಳ್ಳುವಷ್ಟು ಇಲ್ಲ.


“ಸಾವಿತ್ರಿ, ನಾವು ಈ ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೋಪಡಿಯಲ್ಲಿ ಬದುಕುವುದಕ್ಕೆ ಸಾಧ್ಯ ಉಂಟಾ? ?? ವುಗಳಿಗೊಂದು ಸರಿಯಾದ ಬಟ್ಟೆ, ಬರೆ ಉಂಟಾ? ಈಗಲಾದರೆ ಏನೋ ?? ಣ್ಣಯ್ಯ, ?? ತ್ತಿಗೆ ?? ಲ್ಪಸ್ವಲ್ಪ ಕೊಡ್ತಾರೆ. ಇನ್ನು ಮುಂದೆ ?? ದನ್ನೆಲ್ಲಾ ನಾವೇ ಮಾಡಿಕೊಂಡು ಹೋಗಬೇಡ್ವಾ?” ತನ್ನ ಸಂಕಟವನ್ನು ತೆರೆದಿಟ್ಟ ಸುಬ್ರಾಯ ಸಣ್ಣ ಮಕ್ಕಳಂತೆ ?? ತ್ತೇ ಬಿಟ್ಟ. ಸಾವಿತ್ರಿಗೆ ?? ದನ್ನು ಸಹಿಸಲಿಕ್ಕೆ ಆಗಲಿಲ್ಲ.

“ನೀವೆಂತ ಸಣ್ಣ ಮಕ್ಕಳ ಹಾಗೆ ?? ಳುವುದು? ನಮ್ಮ ?? ಸಹಾಯಕತೆಗೆ ನಾನು ?? ಳಬೇಕು. ?? ಳಬೇಕಾದವಳೇ ಧೈರ್ಯದಿಂದ ಇದ್ದೇನೆ. ನೀವು ?? ಳುವುದು ಸಲ್ಲ. ಸಾಧ್ಯವುಂಟಾ? ನೀವು ಶಾನುಭೋಗರ ಮನೆಗೆ ಹೋಗಿ ಬನ್ನಿ. ?? ವರದ್ದು ಕೆಲವು ಗದ್ದೆಗಳನ್ನು ಮಾರುವುದಕ್ಕೆ ಉಂಟಂತ್ತಲ್ವಾ? ಹಾಗಂತ ಉಳುವುದಕ್ಕೆ ಬರುತ್ತಾನಲ್ಲ ಜಯರಾಮ, ?? ವನೇ ?? ಂದಿದ್ದ” ಎಂದು ಗಂಡನನ್ನು ಸಮಾಧಾನ ಪಡಿಸಿದ ಸಾವಿತ್ರಿ ಮಾಡಲಾರೆನೆಂದ ಮನೆ ಕೆಲಸಗಳನ್ನು ಮಾಡುವುದಕ್ಕೆ ಹೊರಟಳು.

ರಾತ್ರಿ ಹೊತ್ತು ಚಿಮಣಿ ದೀಪದಲ್ಲಿ ಕುಳಿತು ಹೂಬತ್ತಿ ಹೆಣೆಯುತ್ತಿದ್ದ ಸಾವಿತ್ರಿಯ ಬಳಿ ಬಂದ ಸುಬ್ರಾಯ, “ನೀನು ಹೇಳುವುದು ಸರಿ, ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ನಮ್ಮತ್ರ ಎಲ್ಲಿದೆ? ಸುಮ್ಮನೆ ದಾರಿಯಲ್ಲಿ ಬಿದ್ದು ಸಾಯುವುದಾ?” ?? ಂದ ?? ವನನ್ನು ನೋಡಿ, ತನ್ನ ಓರಗಿತ್ತಿ ಮತ್ತು ಭಾವನ ಕಿವಿಗೆ ಬೀಳದಂತೆ ?? ತ್ತಿತ್ತ ನೋಡಿ ಮೆಲು ದನಿಯಲ್ಲಿ, “ನಿಮ್ಮತ್ರ ಸ್ವಲ್ಪ ಉಂಟಲ್ಲಾ? ನನ್ನತ್ರ ಸ್ವಲ್ಪ ಡಬ್ಬಿಯಲ್ಲಿ ಹಾಕಿಟ್ಟದ್ದು ಉಂಟು. ಉಳಿದದ್ದನ್ನ ತಿಂಗಳಿಗೆ ಇಂತಿಷ್ಟೂಂತ ಕೊಡುವ ಆಗಲಿಕ್ಕಿಲ್ಲವಾ?” ಎಂದು ಗಂಡನಿಗೆ ಹೇಳಿ ?? ವನಲ್ಲಿ ಧೈರ್ಯ ತುಂಬಿಸಿದಳು.


ಒಂದು ಒಳ್ಳೆಯ ದಿನ ನೋಡಿ ಸುಬ್ರಾಯ, ಶಾನುಭೋಗರ ಮನೆಗೆ ಬಂದ. ಶಾನುಭೋಗರು ಉದ್ದನೆಯ ಆರಾಮ ಕುರ್ಚಿಯಲ್ಲಿ ಕುಳಿತು ಯಾವುದೋ ಹಳೇಯ ಕಾದಂಬರಿಯನ್ನು ಓದುತ್ತಿದ್ದರು. ಸುಬ್ರಾಯ ?? ಳುಕುತ್ತಲೇ ?? ವರ ?? ಂಗಳಕ್ಕೆ ಕಾಲಿಡುವಾಗ ?? ವರ ಮಗ ಸತ್ಯವಂತ ಹೊರಗೆ ಬಂದ. ಸುಬ್ರಾಯನನ್ನು ಕಾಣುತ್ತಲೇ, “ಬನ್ನಿ, ಹೀಗೆ ಬಂದಿರೇನು?” ಎಂದು ಕೇಳಿದ.


“ಹೌದು, ಶಾನುಭೋಗರಲ್ಲಿ ಮಾತನಾಡುವುದಿದೆ. ?? ವರು ಇದ್ದಾರೇನು?” ?? ವರು ಒಳಗಿರುವುದನ್ನು ಗಮನಿಸಿದವನು ಕೇಳುವಾಗ, ಸತ್ಯವಂತ, “ಹೌದು, ಬನ್ನಿ” ಎಂದು ?? ವನನ್ನು ಕರೆದು ಜಗುಲಿಯತ್ತ ಕೈ ತೋರಿಸಿದ.

ಬಿಳಿಯ ದೋತರದಲ್ಲಿ ಕಚ್ಚೆ ಬಿಗಿದು, ಕರಿಯ ಕೋಟನ್ನು ಹಾಕಿಕೊಂಡು ಓದುತ್ತಿದ್ದ ಶಾನುಭೋಗರು ಎಲ್ಲಿಗೋ ಹೊರಟಿರುವಂತೆ ಕಂಡರು. ಸುಬ್ರಾಯನನ್ನು ನೋಡುತ್ತಲೇ ಕೈಯಲ್ಲಿದ್ದ ಪುಸ್ತಕಕ್ಕೆ ಒಂದು ಗುರುತು ಇಟ್ಟು, ?? ದನ್ನು ಮೇಜಿನ ಮೇಲೆ ಎಸೆದರು.


“ಯಾರು ಇದು?” ?? ಂದು, ಮಗ ಸತ್ಯವಂತನನ್ನು ಕರೆದು, “ಸತ್ಯಾ, ಬಂದವರಿಗೆ ನೀರು ಕೇಳಿದಿಯಾ?” ?? ಂದರು. ಸುಬ್ರಾಯ ?? ಳುಕುತ್ತಲೇ ನಿಂತಿರುವಾಗ ಸತ್ಯವಂತ, “ನೀರು ತರುತ್ತೇನೆ” ಎಂದು ಒಳಗೆ ಹೋದಾಗ ?? ವರು ಸುಬ್ರಾಯನತ್ತ ತಿರುಗಿ, “ಹೇಳಿ, ತಾವು ಯಾರು?” ?? ಂದರು.


ಸುಬ್ರಾಯ ತನ್ನ ಪರಿಚಯ ಹೇಳಿಕೊಂಡ ಬಳಿಕ, “ಹೋ... ಹೋ... ಗೊತ್ತಾಯಿತು ಬಿಡಿ. ನೀವು ನಮ್ಮ ದೇವರಾಯನ ತಮ್ಮನಲ್ಲವೆ? ಸಾವಿತ್ರಿ ನಿಮ್ಮ ಮಡದಿಯಲ್ಲವೆ? ಹೇಗಿದ್ದಾಳೆ ?? ವಳು?” ಎಂದು ?? ವರು ತನ್ನ ಮಡದಿಯನ್ನು ಕುರಿತು ಕೇಳುವಾಗ ಸುಬ್ರಾಯನಿಗೆ ಎದೆ ಧಸಕ್ಕೆಂದಿತು.


ಶಾನುಭೋಗರ ವಿಷಯ ತಿಳಿಯದವನೇನಲ್ಲ. ಮೈಯಲ್ಲಿ ಸುಕ್ಕುಗಳು ಮೂಡಿದ್ದರೂ ತನಗಿನ್ನೂ ಮೂವತ್ತಾರು ?? ನ್ನುವ ವ್ಯಕ್ತಿ. ಊರಿನ ಎಲ್ಲಾ ಮನೆಯ ಹೆಂಗಸರ ಹೆಸರು ?? ವರ ನಾಲಿಗೆಯ ತುದಿಯಲ್ಲಿತ್ತು. ಎಲ್ಲೇ ಸಮಾರಂಭಗಳಾಗಲಿ ?? ವರಿಗೆ ಕಾಣುತ್ತಿದ್ದುದು, ಪಟ್ಟೆ ಸೀರೆಯುಟ್ಟು ?? ತ್ತಿತ್ತ ಹೋಗುವ ಹೆಂಗಸರು. ?? ವರನ್ನು ಕೈಯಲ್ಲಿ ಹಿಡಿದು ನಿಲ್ಲಿಸಿ ಮಾತನಾಡುವುದು ?? ವರ ಜಾಯಮಾನ. ಕೆಲವರಿಗೆ ?? ದು ಆಗದಿದ್ದರೂ ಹಿರಿಯರು ?? ನ್ನುವ ಗೌರವದಿಂದ ನಿಂತು ಮಾತನಾಡುತ್ತಿದ್ದರು. ಯಾರಾದರೂ ಸ್ವಲ್ಪ ಹೆಚ್ಚಿಗೆ ನಡೆದುಕೊಂಡರೆ, “ಇವತ್ತು ಮನೆಯ ಕಡೆಗೆ ಬರುತ್ತೇನೆ” ?? ನ್ನುವ ?? ಸಾಮಿ. ?? ಂತವರ ಬಾಯಿಯಿಂದ ಈ ರೀತಿಯ ಮಾತು ಬಂದಾಗ ?? ವನಿಗೆ ಹೆದರಿಕೆಯಾಯಿತು. ?? ವನು ಮೆಲ್ಲನೆ, “ತಾವು ಗದ್ದೆಗಳನ್ನು ಮಾರುವುದು ಇದೆಯಂತೆ” ?? ಂದು ?? ವರ ಮುಖವನ್ನು ನೋಡಿದ. ?? ವರ ಮುಖ ಬದಲಾಯಿತು.


“ಹಾಗಂತ ಯಾರಂದರು ನಿನಗೆ?” ದರ್ಪದಿಂದ ?? ವರು ಕೇಳುವಾಗ ಸುಬ್ರಾಯ ಉಚ್ಚೆ ಹೊಯ್ಯುವುದೊಂದೇ ಬಾಕಿಯಾಗಿತ್ತು. ?? ದಲ್ಲದೆ ಸಾವಿತ್ರಿಯ ಮೇಲೆ ಕೋಪವೂ ಬಂತು.


“?? ದು... ?? ದು... ಸಾವಿತ್ರಿನೇ ಹೇಳಿದ್ದು” ಎಂದು ?? ವನು ?? ಳುಕುತ್ತಲೇ ಹೇಳುವಾಗ ಆರಾಮ ಕುರ್ಚಿಯಿಂದ ಎದ್ದು ?? ವನಿಗೆ ಎದುರಾಗಿ ಮರದ ಕುರ್ಚಿಯಲ್ಲಿ ಕುಳಿತವರೇ ಸೊಗಸಾಗಿ ನಕ್ಕರು.


“ಸಾವಿತ್ರಿಗೆ ಎಲ್ಲಾ ವಿಷಯ ಗೊತ್ತಾಗುತ್ತದೆ ?? ನ್ನು. ?? ವಳು ಹೇಳಿದ್ದು ಸರಿ. ನೀನು ?? ವಳ ಕೂಡಿಕೊಂಡೇ ಬರಬಹುದಿತ್ತಲ್ಲಾ? ಒಬ್ಬನೆ ಬಂದದ್ದು ಯಾಕೆ?” ಎಂದು ?? ವರು ಹೇಳುವಾಗ ಸುಬ್ರಾಯನಿಗೆ ಉಗುಳು ನುಂಗುವಂತಾಯಿತು. ‘ಛೆ, ಇಂತಹ ಕಚ್ಚೆ ಹರುಕ ವ್ಯಕ್ತಿಯ ಬಳಿ ಕ್ರಯವಿಕ್ರಯದ ಮಾತನಾಡುವುದಕ್ಕೆ ಬಂದ್ದದ್ದು ತಪ್ಪಾಯಿತು’ ?? ಂದುಕೊಂಡ.


“ಸರಿ, ನಿನ್ನತ್ರ ಆಸ್ತಿ ತೆಗೆದುಕೊಳ್ಳುವಷ್ಟು ದುಡ್ಡು ಉಂಟಾ ಮಾರಾಯಾ? ?? ಲ್ಲ, ನಿನ್ನ ?? ಣ್ಣ ದೇವರಾಯ ನಿನಗೆ ಪಾಲು ಕೊಡುವುದಿಲ್ಲಾಂತ ಹೇಳಿದ್ದಾನಾ, ಹೇಗೆ?” ಎಂದು ?? ವರು ಪ್ರಶ್ನಿಸಲು ಸುಬ್ರಾಯನಿಗೆ ಏನು ಹೇಳುವುದೆಂದು ತೋಚಲಿಲ್ಲ. ?? ವನು ತಲೆ ತಗ್ಗಿಸಿಕೊಂಡು, “?? ಣ್ಣಯ್ಯನೇ ಮನೆ ಬಿಟ್ಟು ಹೋಗು ?? ಂದ. ಆಸ್ತಿ ಕೇಳಿದರೆ ಇಲ್ಲ ?? ನ್ನುತ್ತಾನೆ. ?? ದಕ್ಕೆ ಏನಾದರೂ ಮಾಡಿ ಸ್ವಲ್ಪ ಜಾಗ ತೆಗೆದುಕೊಳ್ಳುವುದೆಂದು ಬಂದೆ” ?? ಂದಾಗ ?? ವರು ಗಹಗಹಿಸಿ ನಕ್ಕರು.


“?? ಂತೂ ಒಂದು ನಿರ್ಧಾರಕ್ಕೆ ಬಂದೇ ಇಲ್ಲಿಗೆ ಬಂದಿದ್ದೀಯಾ ?? ನ್ನು. ಸರಿ” ಎಂದು ?? ವನತ್ತ ಬಾಗಿ ಮೆಲ್ಲನೆ ಗುಟ್ಟಿನಲ್ಲಿ, “ಎಷ್ಟು ಹಣ ಉಂಟನಾ ನಿನ್ನತ್ರ? ಹೇಗೆ ಹಣ ಹೊಂದಿಸ್ತೀಯಾ? ಸಾವಿತ್ರಿ ಏನಾದರೂ...” ?? ಂದವರೇ ಮೈ ಕುಲುಕಿಸಿ ನಕ್ಕರು. ಸುಬ್ರಾಯನ ಮೈ ಉರಿದು ಹೋಯಿತು. ‘ಎಂತದು, ಇವರು ಈ ರೀತಿ ಮಾತನಾಡುವುದು. ಸಾವಿತ್ರಿ ಹೇಳಿದ ಹಾಗೆ ನಾನು ಪಾಪದವನೂಂತ ಈ ರೀತಿ ಮಾತನಾಡುತ್ತಾರಾ ಹೇಗೆ?’ ಎಂದು ಯೋಚಿಸಿದ ಸುಬ್ರಾಯ, “ಶಾನುಭೋಗರೆ, ಕೈಯಲ್ಲಿ ಹಣ ಇರುವುದರಿಂದಲೇ ಇಲ್ಲಿಗೆ ಬಂದಿದ್ದೇನೆ. ತಾವು ದಯವಿಟ್ಟು ದೊಡ್ಡ ಮನಸ್ಸು ಮಾಡಿ ಒಂದೆರಡು ಗದ್ದೆಗಳನ್ನು ಕೊಟ್ಟರೆ ಉಪಕಾರವಾದೀತು” ಎಂದು ಧೈರ್ಯ ತಂದುಕೊಂಡು ನುಡಿದ. ಶಾನುಭೋಗರ ಮುಖ ವಿವರ್ಣವಾಯಿತು. ಏನೋ ಆಲೋಚಿಸಿದವರು ಒಮ್ಮೆಲೆ ಗಂಭೀರವಾಗಿ ಕುಳಿತರು.


“ನೋಡು, ಸಾವಿತ್ರಿ ಹೇಳಿದ್ದಾಳೆಂದ ಮೇಲೆ ಮುಗಿಯಿತು. ಎರಡು ಗದ್ದೆ ನಾನು ಮಾರುತ್ತೇನೆ. ಹಣದ ಜೊತೆಗೆ ಬಂದರೆ ಎಲ್ಲಾ ಇತ್ಯರ್ಥ ಮಾಡಿ ಬಿಡುವ. ಈಗ ಹೋಗು. ಸತ್ಯಾ, ನೀರು ಎಲ್ಲಿಟ್ಟೆ? ನೋಡು ?? ವನು ಹೊರಡುತ್ತಾನೆ. ನೀರು ಕೊಡು” ?? ಂದಾಗ ಸತ್ಯವಂತ ಕಂಚಿನ ತಂಬಿಗೆಯಲ್ಲಿ ನೀರು ತಂದು ?? ವನ ಕೈಯಲ್ಲಿಟ್ಟ. ಸುಬ್ರಾಯ ನೀರು ಕುಡಿದು ಜಾಗ ಖಾಲಿ ಮಾಡಿದ.


ಸುಬ್ರಾಯ ಮನೆಗೆ ಬಂದವನೇ ಎಲ್ಲಾ ವಿಷಯವನ್ನು ಚಾಚೂ ತಪ್ಪದೆ ಸಾವಿತ್ರಿಯ ಮುಂದೆ ಹೇಳಿದ. ?? ವಳಿಗಾದರು ಶಾನುಭೋಗರು ಒಪ್ಪಿಕೊಂಡಿದ್ದು ತುಂಬಾ ಸಂತೋಷದ ವಿಷಯವಾಗಿತ್ತು.


?? ವಳು ಒಂದು ದಿನ ತನ್ನ ಬಳಿಯಿದ್ದ ಸ್ವಲ್ಪ ಹಣ, ಗಂಡನ ಬಳಿಯಿದ್ದ ಹಣವನ್ನು ಸೀರೆಯ ತುದಿಗೆ ಗಂಟು ಹಾಕಿಕೊಂಡು ಸುಬ್ರಾಯನ ಜೊತೆಗೆ ಶಾನುಭೋಗರ ಮನೆಗೆ ಬರುವಾಗ ?? ವರು ಕುರ್ಚಿಯಿಂದ ಎದ್ದು ಬಂದು ?? ವರನ್ನು ಸ್ವಾಗತಿಸಿದರು. ಮನೆಯಲ್ಲಿ ಮಗ ಇಲ್ಲದಿರುವುದು ?? ವರಿಗೆ ?? ನುಕೂಲವೇ ಆಗಿತ್ತು.


“ಬಾ ಸಾವಿತ್ರಿ ಬಾ... ತುಂಬಾ ಸೊರಗಿ ಹೋಗಿರೋ ಹಾಗಿದೆ. ನಿನ್ನ ಓರಗಿತ್ತಿಯ ಕಾಟ ?? ತಿಯಾಯಿತು ?? ಂತ ಕಾಣುತ್ತದೆ. ಇರಲಿ ಬಿಡು, ಒಂದು ಒಳ್ಳೆಯ ನಿರ್ಧಾರಕ್ಕೆ ಬಂದಿದ್ದೀಯಾ. ನಿನಗೆ ಎಂತಹ ಗದ್ದೆ ಬೇಕು ಹೇಳು? ನಿನಗೆ ಬಡಗು ಮನೆ ಗೊತ್ತಲ್ಲಾ? ?? ವರ ಮನೆಯ ಹತ್ತಿರ ಎರಡು ಒಳ್ಳೆಯ ಗದ್ದೆಗಳಿವೆ. ?? ದನ್ನು ಕೊಡುತ್ತೇನೆ. ?? ದೂ ನಿನಗೆ ಕಡಿಮೆಯ ಬೆಲೆಯಲ್ಲಿಯೇ ಕೊಡುತ್ತೇನೆ” ?? ಂದವರು ಇಬ್ಬರಿಗೂ ಕುಳಿತುಕೊಳ್ಳಲು ಸೂಚಿಸಿದರು. ?? ವರಿಬ್ಬರೂ ಮರದ ಬೆಂಚಿನಲ್ಲಿ ಕುಳಿತು ಸುಧಾರಿಸುವಾಗ ಮನೆ ಕೆಲಸದ ಹೆಂಗಸು ಉದ್ದನೆಯ ಲೋಟದಲ್ಲಿ ಶರಬತ್ತು ತಂದು ?? ವರಿಬ್ಬರ ಕೈಯಲ್ಲಿಟ್ಟರು.


ಶರಬತ್ತು ಕುಡಿದ ಬಳಿಕ ಶಾನುಭೋಗರು ಹೊರಟು ಬಂದವರೇ, “ಬನ್ನಿ, ಆ ಜಾಗ ತೋರಿಸುತ್ತೇನೆ” ಎಂದು ?? ವರನ್ನು ಕರೆದುಕೊಂಡು ಬಡಗು ಮನೆಯತ್ತ ಬಂದರು. ಎರಡು ಗದ್ದೆಗಳನ್ನು ತೋರಿಸಿ, “ಒಟ್ಟು ಹತ್ತು ಕೊಯ್ಲು ಗದ್ದೆಗಳಿವು” ಎಂದು ತಮ್ಮ ಗದ್ದೆಯನ್ನು ತೋರಿಸಿದರು. ಸುತ್ತಮುತ್ತಲು ಮನೆಗಳಿಲ್ಲದಿದ್ದರೂ ಸಾವಿತ್ರಿಗೆ ಗದ್ದೆಗಳು ಹಿಡಿಸಿದವು. ಪಕ್ಕದಲ್ಲಿ ಕಾಡು, ಗದ್ದೆಯ ಬದಿಗೆ ಭೂತದ ಬನವು ಇತ್ತು. ಜೊತೆಗೆ ಎತ್ತರ ಎತ್ತರದ ತೇಗದ ಮರಗಳು ಇದ್ದವು. ಮನೆ ಕಟ್ಟಿಸುವುದಿದ್ದರೆ ಬೇಕಾದ ಮರಗಳು ಇರುವುದರಿಂದ ಕಣ್ಣು ಮುಚ್ಚಿಯೇ ಸಾವಿತ್ರಿ ಒಪ್ಪಿಕೊಂಡಳು.


“ಹೇಗಿದೆ ಜಾಗ? ಹಿಡಿಸಿತಾ...?” ಶಾನುಭೋಗರು ಸಾವಿತ್ರಿಯನ್ನು ಕೇಳುವಾಗ ?? ವಳು, “ತುಂಬಾ ಚೆನ್ನಾಗಿದೆ. ನಮಗಂತೂ ಹಿಡಿಸಿದೆ” ಎಂದು ಆ ವಿಷಯವನ್ನು ಮುಗಿಸುವಂತೆ ಹೇಳಿದಳು.


?? ಂತೂ ಕೈಯಲ್ಲಿದ್ದ ಹಣವನ್ನು ಕೊಟ್ಟು, ಉಳಿದ ಹಣವನ್ನು ಹೊಂದಿಸಿ, ಒಂದೆರಡು ವಾರದಲ್ಲಿ ಹತ್ತು ಕೊಯ್ಲಿನ ಎರಡು ಗದ್ದೆಗಳು ಸುಬ್ರಾಯ ಹೆಸರಿಗೆ ಮಾಡಿಯಾಗಿತ್ತು.


ಸ್ವತ: ಶಾನುಭೋಗರೇ ?? ವರನ್ನು ಕರೆದುಕೊಂಡು ಗದ್ದೆಯನ್ನು ?? ದಕ್ಕೆ ಸಂಬಂಧಪಟ್ಟ ಕ್ರಯಪತ್ರಗಳನ್ನು ?? ವರ ಕೈಯಲ್ಲಿಟ್ಟು, “ಉತ್ತರೋತ್ತರ ?? ಭಿವೃದ್ಧಿಯಾಗಲಿ. ಈ ಜಾಗದ ದೈವ ಕೂಡ ನಿಮಗೆ ಒಳ್ಳೆಯದನ್ನು ಮಾಡಲಿ” ಎಂದವರೆ ತಮ್ಮ ಕರಿಯ ಕೋಟನ್ನು ?? ಗಲಕ್ಕೆ ಬಿಡಿಸಿ, ಮರದ ಬೊಡ್ಡೆಯ ಬಳಿ ಕುಳಿತರು.


ಸಾವಿತ್ರಿಗೆ ಆಶ್ಚರ್ಯವಾಯಿತು. ?? ವರು ಕುಳಿತಿದ್ದಕ್ಕೆ ?? ಲ್ಲ. ಬದಲಾಗಿ ?? ವಳು ಮನೆ ಕಟ್ಟಲು ಮರಗಳನ್ನು ಯಾವಾಗ ನೋಡಿದ್ದಳೋ ಆ ತೇಗದ ಮರಗಳು ಒಂದು ವಾರದಲ್ಲಿ ಮಾಯವಾಗಿದ್ದವು!


“?? ಲ್ಲಾ, ಇಲ್ಲಿದ್ದ ?? ಷ್ಟು ದೊಡ್ಡ ತೇಗದ ಮರಗಳು ಏನಾದವು?” ಎಂದು ?? ವಳು ಶಾನುಭೋಗರನ್ನು ಕೇಳುವಾಗ ?? ವರು ಕುಳಿತಲ್ಲಿಂದಲೇ, “ಎಲ್ಲಿ... ಎಲ್ಲಿ...? ಇಲ್ಲಿ ಮರಗಳೇ ಇರಲಿಲ್ಲವಲ್ಲ” ಎಂದು ಮರದ ಬೊಡ್ಡೆ ಕಾಣದಂತೆ ಮತ್ತೊಮ್ಮೆ ತಮ್ಮ ಕೋಟನ್ನು ಸರಿಪಡಿಸಿಕೊಂಡು ಕುಳಿತರು. ಹೀಗೆ ಕಣ್ಣೆದುರೇ ಮಾಯವಾದ ಮರಗಳನ್ನು ನೆನೆದು ?? ವಳಿಗೆ ಸಂಕಟವಾಯಿತು. ಏನಿಲ್ಲವೆಂದರೂ ಎರಡು ಮನೆ ಕಟ್ಟುವಷ್ಟು ಮರಗಳಿದ್ದವು. ಕತ್ತಲೆಯವರೆಗೂ ?? ಲ್ಲೇ ಕುಳಿತಿದ್ದ ?? ವರು ಹೊರಟ ಬಳಿಕ ಸಾವಿತ್ರಿ ಗಂಡನಿಗೆ, “ಆಯ್ತಲ್ಲಾ ಇನ್ನು ಮುಂದೆ ಗುಡಿಸಲೋ, ?? ರಮನೆಯೋ ಇಲ್ಲೇ ಇರೋಣ” ?? ಂದಳು.


ಕೂಡಲೇ ಸಾಲ ಸೋಲ ಮಾಡಿ ಮನೆಯನ್ನು ಕಟ್ಟಿ ಮುಗಿಸುವುದೆಂದು ನಿರ್ಧರಿಸಿ ಆಗಿತ್ತು.


ದೇವರಾಯ ಮನೆಗೆ ಬಂದವನೇ ತಮ್ಮನನ್ನು ಕರೆದು, “ಏನು, ನೀನು ಶಾನುಭೋಗರ ಮನೆಗೆ ಹೋಗಿದ್ದೀಯಂತೆ. ನ್ಯಾಯ ಕೇಳುವುದಕ್ಕಾ? ನಿನಗೆ ನಾನು ಆಸ್ತಿ ಕೊಡುವುದಿಲ್ಲವೆಂದು ಹೋದದ್ದಾ? ನಿನಗೆ ಊರಿನವರೆ ಮುಖ್ಯವಾದರೆ ನಾನು ಆಸ್ತಿ ಕೊಡುವುದೇ ಇಲ್ಲ. ಶಾನುಭೋಗರಲ್ಲ, ಪಟೇಲರಾದರೂ ಬರಲಿ” ಎಂದು ಸಿಟ್ಟು ಕಾರಿಕೊಂಡಾಗ ಸಾವಿತ್ರಿ ಕೆಲಸ ನಿಲ್ಲಿಸಿ ಹೊರಗೆ ಬಂದವಳೇ, “ನಾವು ಹೋಗಿದ್ದು ನ್ಯಾಯ ಕೇಳುವುದಕ್ಕಲ್ಲ. ಬಡಗು ಮನೆಯ ಹತ್ತಿರದ ಗದ್ದೆಗಳನ್ನು ಮಾರುತ್ತಾರೆಂತ ಹೇಳಿದ್ರು. ?? ದನ್ನು ತೆಗೆದುಕೊಳ್ಳುವುದಕ್ಕೆ ಹೋಗಿದ್ದೆವು” ?? ನ್ನುವಾಗ ದೇವರಾಯ ಸಾವಿತ್ರಿಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿದ.


“?? ಂದ್ರೆ, ಮನೆ ಬಿಟ್ಟು ಹೋಗುವ ನಿರ್ಧಾರವಾ? ಇಲ್ಲಿ ಉಣ್ಣುವುದಕ್ಕೆ, ತಿನ್ನುವುದಕ್ಕೆ ಏನು ಕಡಿಮೆಯಿತ್ತು? ಹೋಗಿ, ಹಾಳಾಗಿ ಹೋಗಿ. ನಿಮಗೆ ಬುದ್ಧಿ ಬರಲಿ” ಎಂದು ಕಾಲು ಜಾಡಿಸಿ ಎದ್ದ ದೇವರಾಯ, ತಮ್ಮನ ಕಡೆಗೆ ಕೆಂಡದಂತ ನೋಟ ಬೀರಿದ. ಸುಬ್ರಾಯನ ಕೈ, ಕಾಲುಗಳು ನಡುಗಿದವು. ?? ವನು ಸಾವಿತ್ರಿಯತ್ತ ನೋಡುವಾಗ ರೋಹಿಣಿ ಹೊರಗೆ ಬಂದವಳೇ, “?? ಂತು ನೀನು ಗಟ್ಟಿಗತ್ತಿಂತ ತೋರಿಸಿದಿ. ?? ಲ್ಲಿ ಹೋಗಿ ದುಡಿಯುವಾಗ ನಿನಗೆ ತಿಳಿಯುತ್ತದೆ” ಎಂದು ಹೂಂಕರಿಸಿ ಹೋದಾಗ ಸಾವಿತ್ರಿಗೂ ನಡುಕ ಶುರುವಾಯಿತು. ‘?? ವರೆಲ್ಲ ಹೆದರಿಸುತ್ತಿದ್ದಾರಾ? ?? ಥವಾ ಬೇರೆ ಹೋಗಿ ಸಂಸಾರ ಮಾಡುವುದಕ್ಕೆ ಆಗುವುದಿಲ್ಲವೆಂದು ಬುದ್ಧಿ ಹೇಳುತ್ತಿದ್ದಾರ?’ ಎಂದು ತಿಳಿಯಲಿಲ್ಲ.


ಕೊನೆಗೂ ಧೈರ್ಯದಿಂದ ಗದ್ದೆಯ ನಡುವೆ ಮಾಡು ಬಗ್ಗಿಸಿ ಕುಳಿತಿದ್ದಾಯಿತು. ಪಕ್ಕಕ್ಕೆ ತೋಟಗಳು, ಹಿಂದೆ ಮುಂದೆ ಭತ್ತದ ಗದ್ದೆಗಳನ್ನು ಬಿಟ್ಟು, ಮನೆಯ ಎದುರಿಗೆ ಒಂದು ಬಾವಿ ತೋಡಿ, ಸಂಸಾರ ಹೂಡಿದ್ದಾಯಿತು. ಕೈಲಾಗದ ಕೆಲಸವೆಂದು ಸುಮ್ಮನೆ ಕುಳಿತಿರದೆ, ?? ವರಿವರ ಮನೆಯ ನಾಟಿ, ಕೊಯ್ಲು ಕೆಲಸಕ್ಕೂ ಹೋಗಿ ಬರುತ್ತಿದ್ದ ಸಾವಿತ್ರಿ ಮತ್ತು ಸುಬ್ರಾಯರ ಬದುಕು ?? ಂತು ಒಂದು ?? ರ್ಥ ಪಡೆದುಕೊಂಡು ನೆಮ್ಮದಿಯಿಂದ ಇರುವಂತಾಗಿತ್ತು.


ಆದರೆ ಈಗ ಎಂದೂ ಇಲ್ಲದ ಹೊಸ ಸಮಸ್ಯೆಯೊಂದು ಉದ್ಭವಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಗದ್ದೆಯ ನಡುವಿನ ಮನೆ ಬೇರೆ. ಮಳೆ ನೀರು ನಿಂತರೆ ಕೇಳುವುದಕ್ಕೆ ಉಂಟಾ? ಪಂಚಾಂಗದೊಳಗೆ ನೀರು ಹೋದರೆ ಹೇಗೆ? ರಾತ್ರಿ ಹಗಲು ನಿದ್ದೆಯಿಲ್ಲದೆ ತೊಳಲಾಡುವಂತಾಯಿತು. ಮಳೆ ಬೇರೆ ನಿಲ್ಲುವ ಸೂಚನೆಯಿಲ್ಲ.ಆಕಾಶವೇ ತೂತಾಗಿದೆಯೋ ಏನೋ? ಹೀಗೆ ದಿನಗಳು ಕಳೆಯುತ್ತಿದ್ದವು.


ಸಾವಿತ್ರಿ ?? ಕ್ಕಿ ಆರಿಸಿ, ಕುದಿಯುವ ನೀರಿಗೆ ಹಾಕಿ ಹೊರಗೆ ಬರುವಷ್ಟರಲ್ಲಿ ಸಾಂತಕ್ಕ ಓಡಿಕೊಂಡು ಬರುತ್ತಿರುವುದು ಕಾಣಿಸಿತು. ?? ವಳು ಹೊರಕ್ಕೆ ಇಣುಕುವಾಗ ಸುಬ್ರಾಯ ?? ವಸರವಸರವಾಗಿ ಒಳಗೆ ಬಂದು, “ಇಕ್ಕಳೆ, ನಿಂಗೆ ವಿಷಯ ಗೊತ್ತುಂಟಾ? ?? ವ ಸಾಂತಕ್ಕನ ಮಗ ಈಸ್ವರ ನೆರೆಯಲ್ಲಿ ಮೀನು ಹಿಡಿಯುವುದಕ್ಕೆ ಹೋಗಿದ್ದಂತೆ. ?? ವನು ಬೊಳ್ಳದಲ್ಲಿ ಬಿದ್ದಿದ್ದಾನೆಂತ ಹೇಳ್ತಿದ್ದಾರೆ” ?? ನ್ನುವಾಗ ಸಾವಿತ್ರಿಗೆ ಜೀವವೇ ಕೈಯಲ್ಲಿ ಬಂದಂತಾಯಿತು. ಎಷ್ಟೆಂದರೂ ಕಷ್ಟಕ್ಕಾಗುವವಳು ?? ವಳು. ಗಂಡನಿಗೆ ಒಲೆಯನ್ನು ನೋಡಿಕೊಳ್ಳಲು ಹೇಳಿ ಹಿರಿಯ ಮಗನನ್ನು ಕರೆದುಕೊಂಡು ನೆರೆಯ ಕಡೆಗೆ ಧಾವಿಸಿದಳು. ಆಗಲೆ ರಾಮ, ಗೋವಿಂದ, ಚೀಂಕ್ರ ಎಲ್ಲಾ ಸೇರಿದ್ದರೂ ಸುಳಿಯಿರುವ ಬೊಳ್ಳಕ್ಕೆ ಇಳಿಯುವ ಸಾಹಸ ಯಾರೂ ಮಾಡಿರಲಿಲ್ಲ. ಸಾವಿತ್ರಿ ?? ತ್ತಿತ್ತ ನೋಡಿ ಮೆಲ್ಲನೆ ಗದ್ದೆಯ ನೀರಿನಲ್ಲಿ ಇಳಿದು ಈಜುತ್ತಾ ಸಾಗುವಾಗ ಈಸ್ವರ ಕೇದಗೆಯ ಬನದಲ್ಲಿ ಸಿಕ್ಕಿ ಬಿದ್ದಿರುವುದು ಕಾಣಿಸಿತು. ?? ವಳು ಈಸ್ವರನನ್ನು ಹಿಡಿದು ಮೇಲಕ್ಕೆ ಎಳೆದುಕೊಂಡು ಬರುವಾಗ ನಿಂತಿದ್ದ ಗಂಡಸರ ಮುಖ ನಾಚಿಕೆಯಿಂದ ತಗ್ಗಿತು.


“?? ಮ್ಮೋರೆ, ನನ್ನ ಮಗನ ಪ್ರಾಣ ಉಳಿಸಿದಿರಿ. ನಿಮ್ಮ ಋಣ ಹೇಗೆ ತೀರಿಸುವುದು?” ?? ನ್ನುತ್ತಾ ಸಾಂತಕ್ಕ ?? ವಳ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಳು. “ಸಾಂತಕ್ಕ , ಇದೆಲ್ಲಾ ಎಂತ? ನೆರೆ ಕರೆಯೆಂದರೆ ಇಷ್ಟು ಮಾಡದಿದ್ದರೆ ಹೇಗೆ?” ?? ಂದು ಜನರಿಂದ ಬಿಡಿಸಿಕೊಂಡು ಮನೆಗೆ ಬರುವಾಗ ಹಿಂದಿನ ಮನೆಯವರು ನಿಂತಿದ್ದರು. ?? ವರು ಸಾವಿತ್ರಿಗೆ ಕೈ ಮುಗಿದು, “ತಾಯಿ, ನಮ್ಮಿಂದ ದೊಡ್ಡ ತಪ್ಪಾಗಿದೆ. ದಯವಿಟ್ಟು ಮನ್ನಿಸಬೇಕು” ?? ಂದಾಗ ?? ವನ ಮಾತು ?? ರ್ಥವಾಗಲಿಲ್ಲ. ?? ವಳು ?? ವರನ್ನೇ ನೋಡುತ್ತಿರಬೇಕಾದರೆ ?? ವನು, “ಕಾಡಿನ ಒಡ್ಡ ನೀರಿಗೆ ಕಟ್ಟ ಹಾಕಿದ್ದೇ ಈಗ ನಮ್ಮ ದೊಡ್ಡ ಬರೆ ಜರಿದು ಬಿತ್ತು. ಇದ್ದ ಬೆಳೆಯೆಲ್ಲಾ ಮಣ್ಣು ಬಿದ್ದು ಹಾಳಾಯಿತು” ?? ನ್ನುವಾಗ ?? ವಳು, “ನೋಡಿ, ನಮ್ಮ ಸಂಕಟ ಯಾರ ಹತ್ತಿರ ಹೇಳುವುದು? ಮನೆಯ ಪಂಚಾಂಗಕ್ಕೂ ನೀರು ಹೋಗಿ ಮನೆಯೇ ಕುಸಿಯುವ ಪರಿಸ್ಥಿತಿಯಾಗಿದೆ. ಕಂಗು, ತೆಂಗೆಲ್ಲಾ ಹಾಳಾದ ಹಾಗೆ. ನೀವು ?? ರ್ಥ ಮಾಡಿಕೊಳ್ಳಲಿಲ್ಲ. ಸಾಂತಕ್ಕನಿಗೂ ?? ರ್ಥವಾಗಲಿಲ್ಲ. ಇರಲಿ ದೇವರುಂಟು” ?? ಂದು ನಿಟ್ಟುಸಿರಿಟ್ಟಾಗ ಏನೋ ಭಾರೀ ಸದ್ದಾಯಿತು. ?? ವಳು ಹೊರಗೆ ಧಾವಿಸಿ ಬರುವಷ್ಟರಲ್ಲಿ ಮನೆಯ ಒಂದು ಗೋಡೆ ಕುಸಿದು ಬಿತ್ತು. ಸುಬ್ರಾಯ ತಲೆ ಚಚ್ಚಿಕೊಂಡು ?? ತ್ತರೆ ?? ವಳು, “ಎಂತ ಇದು ನೀವು? ಮನೆ ಬಿದ್ದಿಲ್ಲವಲ್ಲಾ, ?? ದಕ್ಕೆ ಸಮಾಧಾನ ಪಡಬೇಕು” ಎಂದು ಮಕ್ಕಳನ್ನು ಕರೆದು ?? ತ್ತ ಹೋಗದಂತೆ ಹೇಳಿದಳು.


?? ಲ್ಲೇ ನಿಂತಿದ್ದ ಹಿಂದಿನ ಮನೆಯ ಗಂಡಸು, “?? ಮ್ಮೋರೆ, ನಿಮ್ಮ ಮನೆಯನ್ನು ಸರಿಮಾಡಿಕೊಡುವ ಕೆಲಸ ನಾನು ಮಾಡುತೇನೆ. ನೀವು ನಮಗೆ ಮನೆ ಕಟ್ಟುವುದಕ್ಕೆ ಜಾಗ ಬಿಟ್ಟುಕೊಟ್ಟಿದ್ದೀರಿ. ನಿಮ್ಮ ಋಣವನ್ನು ತಿರಿಸಿದ ಹಾಗಾಗುತ್ತದೆ” ?? ಂದಾಗ ಸಾವಿತ್ರಿಗೆ ಆಶ್ಚರ್ಯವಾಯಿತು. ಆಗ ಆ ಗಂಡಸೆ, “ನಾವು ಮನೆ ಕಟ್ಟಿ ಕುಳಿತಿರುವ ಜಾಗ ಉಂಟಲ್ಲಾ ?? ದು ನಿಮ್ಮದಂತೆ. ನಾವು ಪಂಚಾಯತಿಯಲ್ಲಿ ವಿಚಾರಿಸಿದಾಗ ಗೊತ್ತಾಯಿತು. ನಿಮ್ಮ ಹತ್ತು ಕೊಯ್ಲು ಜಾಗದ್ದೇ ಒಂದು ಭಾಗ ?? ದು” ?? ಂದಾಗ ?? ವಳಿಗೆ ಏನು ಹೇಳಬೇಂದೇ ತಿಳಿಯದಾಯಿತು. ಶ್ಯಾನುಬೋಗರು ಕೂಡ ?? ದನ್ನು ಹೇಳದಿರುವುದು ?? ವಳಿಗೆ ಆಶ್ಚರ್ಯವಾಗಿತ್ತು.


“ಆಗಲಿ, ಯಾರೂ ಯಾರ ಋಣದಲ್ಲಿ ಬೀಳುವುದು ಬೇಡ” ?? ಂದವಳೆ ?? ವರನ್ನು ಕಳುಹಿಸಿ ಮಕ್ಕಳಿಗೆ ಊಟಕ್ಕೆ ತಯಾರಿ ಮಾಡಿದಳು.