ಕೃಷ್ಣೆ ಒಡಲ ತುಂಬ ಸಂಕಲನದ ಇನ್ನೊಂದು ಕಥೆ ‘ಕಂಗಳು ತುಂಬಿದ ಬಳಿಕ’. ಡಾ. ಬಾಳಾಸಾಹೇಬ ಲೋಕಾಪುರ ?? ವರಿಂದ ಮೂಡಿಬಂದ ಮನೋಜ್ಞವಾದ ಕಥೆ ಇದು. ಪಕ್ವವಾದ ಎರಡು ಮನಸುಗಳ ಪರಿವರ್ತನಾ ಭಾವವು ಗಾಢವಾದ ಮೌನದೊಳಗೆ ತಬ್ಬಿಕೊಳ್ಳುವ ಸ್ಥಿತಿಯಾಗಿ ಏರ್ಪಡುವುದು ಇಲ್ಲಿಯ ವಿಶೇಷತೆ.
ಈ ಕಥೆಯ ಕೆ.ಟಿ.ಕೆ. ಸ್ವಪ್ರಯತ್ನದಿಂದ ಉನ್ನತ ಹುದ್ದೆಯನ್ನು ಗಳಿಸಿಕೊಂಡು ಎಂದೋ ತನ್ನ ಬಾಲ್ಯದಲ್ಲಿ ಬೆರಗಿನ ಭಾವನೆಗಳಿಗೆ ಲಗ್ಗೆಯಿಟ್ಟ ಬಾಲ್ಯಸಖಿಯೊಬ್ಬಳ ?? ನಿರೀಕ್ಷಿತ ಮುಖಾಮುಖಿಯಲ್ಲಿ ವಿಷಾದದ ಸ್ಥಾಯಿಗಿಳಿಯುವ ಕಥೆಯಿದು. ?? ನುಕಂಪ, ನಿರೀಕ್ಷೆ, ಆಸೆಗಳ ನಡುವೆ ಸಾಧಾರಣವಾಗಿ ಹುದುಗಿಹೋದ ಬದುಕನ್ನು ಕಂಡು ಒಳಗೊಳಗೆ ಕೊರಗುವ, ನಿಜ ಬದುಕಿನ ಸ್ಥಿತಿ ಮತ್ತು ಲಯವನ್ನು ಆವರಿಸಿಕೊಳ್ಳುತ್ತಾ ಪಟ್ಟಣದಲ್ಲಿ ಕಳೆದು ಹೋಗುವ ?? ಸ್ತಿತ್ವವನ್ನು ವಿಮರ್ಶಿಸುತ್ತಾ ಹಾಗೂ ಕಳೆದುಕೊಂಡಿರುವುದನ್ನು ಜ್ಞಾಪಿಸಿಕೊಳ್ಳುವ ಮನೋಸ್ಥಿತಿ ?? ಸಿಸ್ಟೆಂಟ್ ಕಮಿಷನರ್ ಕೆ.ಟಿ.ಕೆ.ಯದ್ದು."
ವೇಶ್ಯೆಯೊಬ್ಬಳನ್ನು ಲಾಕಪ್ಪಿಗೆ ಹಾಕಿ, ಆಕೆ ತನಗೆ ಎ.ಸಿ ಸಾಹೇಬ್ರು ಪರಿಚಯವೆಂದು ಹೇಳಿಕೊಂಡಾಗ ಬೆರಗಾಗುವ ಪೊಲೀಸ್ ವೃಂದ ಕೆ.ಟಿ.ಕೆ.ಗೆ ವಿಷಯ ತಿಳಿಸುವಲ್ಲಿಂದ ಕಥೆ ಆರಂಭವಾಗುತ್ತದೆ. ?? ವಳ ಹೆಸರೇನೆಂದು ಗುಮಾನಿಯಿಂದ ಕೇಳುವ ಕಮಿಷನರ್ಗೆ, “?? ವರಿಗೆ ಹೆಸರ ಎಲ್ಲೀದು ಸರ್- ಎಷ್ಟೋ ಸಲ ನಮಗ ಸಿಗತಾರೊ ?? ಷ್ಟ ಹೆಸರ ಹೇಳತಾರ” ಎಂದು ಹೇಳುವ ಪೊಲೀಸ್ನ ಮಾತುಗಳು ಸತ್ಯವಾದರೂ, ?? ಲ್ಲಿ ಕುಹಕವಿದೆ.
?? ವಳ ಹೆಸರು ತಿಳಿದುಕೊಳ್ಳುವಾಗ ಸಿಟ್ಟಿನ ಬೀಜಗಳು ಒಳಗೇ ಒಡೆದು ?? ನಂತ ಮೂಲಗಳಿಂದ ಸಾಹೇಬರನ್ನು ಆಕ್ರಮಿಸಿಕೊಳ್ಳುತ್ತವೆ. ?? ವಳ ಹೆಸರು ರೇಖಾ ಎಂದು ಬರೆಸಿದರೂ; ರೇಣುಕಾ ಇರಬೇಕೆನ್ನುವ ಮಾತಿನಲ್ಲಿ ಬಾಲ್ಯದ ನೆನಪುಗಳತ್ತಾ ಕೊಂಡೊಯ್ದು ಒಂದು ರೀತಿಯ ಪುಳಕ ?? ವರನ್ನು ಆವರಿಸುತ್ತದೆ.
ಬಾಲ್ಯದಲ್ಲಿ ?? ಜ್ಜಿ ಒಂದು ಕಥೆ ಹೇಳು ಎಂದು ಪೀಡಿಸಿ ಕಥೆ ಕೇಳುತ್ತಲೇ ನಿದ್ದೆ ಹೋಗುವ ಮಕ್ಕಳು ಜಗತ್ತಿನಲ್ಲಿವೆ ಎಂಬುದು ಕೆ.ಟಿ.ಕೆ.ಗೆ ಬೆರಗಿನ ಸಂಗತಿ. ನಿದ್ದೆ ಯಾವಾಗ ಬರುತ್ತಿತ್ತೆನ್ನುವುದೇ ?? ವನಿಗೆ ತಿಳಿಯುತ್ತಿರಲಿಲ್ಲ. ನಿದ್ದೆ ಬಂದದ್ದೆಂದರೆ ಆತ ಎದ್ದಾಗಿನ ಸ್ಥಿತಿ. ಬಡತನದಲ್ಲಿಯೆ ಬೆಳೆದ ?? ವನಿಗೆ ಒಡೆದರೆ ನೂರು ಸುಟ್ಟರೆ ಸಾವಿರವಾಗುವ ತಗಣೆಗಳು ಕಚ್ಚಿದರೂ ತಿಳಿಯುವುದಿಲ್ಲ. ?? ಂತಹ ಕೆ.ಟಿ,ಕೆ.ಯನ್ನು ಪ್ರೀತಿಯಿಂದ ‘ಕಲ್ಲಪ್ಪಾ’ ಎಂದು ಕರೆಯುವಷ್ಟು ಆತ್ಮೀಯಳಾಗಿರುವವಳು ಆತನ ಬಾಲ್ಯದ ಗೆಳತಿ ರೇಣುಕಾ.
ಜೋರಾಗಿ ಮಾತಾಡಿದರೆ ?? ಸಂಸ್ಕೃತಿಯೆಂದು ಬದುಕುವ ಈಗಿನ ದಿನಗಳಲ್ಲಿ ಬಾಲ್ಯದ ವಿಚಿತ್ರ ನೆನಪುಗಳು ?? ವನನ್ನು ಪುಳಕಗೊಳಿಸುತ್ತಿದ್ದವು. ಒಂದು ದಿನ ಕಣ್ಣಾಮುಚ್ಚಾಲೆ ಆಡುತ್ತಾ ಹೊಟ್ಟಿನ ಬಣವಿಯಲ್ಲಿ ?? ಡಗಿ ಕುಳಿತಾಗ ರೇಣುಕಾ ಎಂಬ ಹರಾಮಿ ಹುಡುಗಿ ?? ವನ ಕೈಯನ್ನು ತೆಗೆದುಕೊಂಡು ತನ್ನ ಲಂಗದಲ್ಲಿ ತೂರಿಸಿಕೊಂಡಿದ್ದಳು. ಕೈಗೆ ಹತ್ತಿದ ತಂಬಲಕ್ಕೆ ಹೇಸಿದವನಿಗೆ... ಹೀಗೆ ?? ವಳ ಚಾರಿತ್ರ್ಯವನ್ನು ನೆನಪಿಸುತ್ತಾ ?? ವಳು ಸೂಳೆಯಾದಳೆನ್ನುವ ನೋವು ?? ವನನ್ನು ನೋಯಿಸುತ್ತಾ, ಪರಿಸ್ಥಿತಿಯನ್ನು ಕೈ ಹಿಡಿದ ಶ್ರೀಮಂತೆ ಗೀತಾಳ ಜೊತೆಗೆ ತುಲನೆ ಮಾಡಿಕೊಳ್ಳುತ್ತದೆ.
ಮಂತ್ರಿಗಳ ಮನೆತನದ ಹುಡುಗಿ ಗೀತಾ ಮದುವೆಯಾಗಿಯೂ ಗಂಡನ ಮನೆಗೆ ಬಾರದೆ ?? ವನ ?? ವ್ವ, ?? ಪ್ಪ, ?? ಕ್ಕರನ್ನು ದಿಕ್ಕರಿಸುವ ಒಬ್ಬ ಹೆಂಡತಿಯಾಗಿ ಮಾತ್ರ ದಕ್ಕುತ್ತಾಳೆ. ?? ವಳಿಗೆ ಸ್ನಿಗ್ಧ ಸೌಂದರ್ಯವಿತ್ತು, ಈಗಲೂ ಇದೆ. ಆ ಸೌಂದರ್ಯ ಮೈ, ಮುಖಗಳಲ್ಲಿರುವುದು ಕೇವಲ ಭ್ರಮೆ. ಮೈಮಾಟದಲ್ಲಿ ಸುಖದ ಕೊಬ್ಬು ಸೇರಿ ಮತ್ತಷ್ಟು ಆಕರ್ಷಣೆ ?? ವಳಿಗೆ. ಯಾಕೆ ?? ವಳನ್ನು ಕಂಡರೆ ಧುಮುಧುಮಿಕೆಯೆನ್ನುವುದು ಕೆ.ಟಿ.ಕೆ.ಗೆ ?? ರ್ಥವಾಗುವುದಿಲ್ಲ.
ಹೆಂಡತಿಯ ಬಗ್ಗೆ ತಾತ್ಸಾರ ಹುಟ್ಟುತ್ತಾ, ಚಾರ್ಜ್ಶೀಟ್ ಹಾಕದೆ ರೇಣುಕಾಳನ್ನು ಬಿಡುಗಡೆಗೊಳಿಸಿ ತನ್ನ ?? ವಳ ನಡುವೆ ಒಂದಿಷ್ಟು ಎಲ್ಲೋ ಇದ್ದಿರಬಹುದಾದ ಮನದ ಎಳೆಗಳನ್ನು ಬಿಚ್ಚಿ ಇಡಬಲ್ಲಳು ಎಂಬ ಭ್ರಮೆಗೆ ?? ವಳನ್ನು ತನ್ನ ಮನೆಗೆ ಕರೆತರುತ್ತಾನೆ. ?? ವಳು ಬಂಗ್ಲೆಯ ಪ್ರತೀ ಇಂಚು ನೆಲವನ್ನು ?? ನುಭವಿಸುತ್ತಾ ಹಠಮಾರಿಯಂತೆ, ?? ಮೂಲಾಗ್ರವಾಗಿ ನೋಡುತ್ತಾ ?? ವನ ಮಲಗುವ ಕೋಣೆಯಲ್ಲಿ ಬೆತ್ತಲಾಗುತ್ತಾ ಆಹ್ವಾನಿಸುವಾಗ ಕೆ.ಟಿ.ಕೆ ವಿಚಲಿತನಾಗುತ್ತಾನೆ. ಆಗ ?? ವನಲ್ಲಿ ಪ್ರಚೋದನೆಯಿರದೆ ?? ವಳ ದೇಹವನ್ನು ಕಂಡು ಕಣ್ಣು ತುಂಬಿ, ವಿರಾಗದ ಭಾವ ಹುಟ್ಟಿ, ಬಾಲ್ಯದ ನವಿರು ನೆನಪುಗಳನ್ನೆಲ್ಲಾ ಬೆತ್ತಲೆಯ ವಿರೂಪ ಸ್ಥಿತಿ ?? ಳಿಸಿಹಾಕಿ, ?? ವಳನ್ನು ನಿರಾಕರಿಸುತ್ತಾ ಮೌನಿಯಾಗುತ್ತಾನೆ.
ಆ ನಿರಾಕರೆಣೆಗೆ ?? ವಳಲ್ಲಿದ್ದ ?? ನುರಮ್ಯ ಭಾವನೆಗಳಿಗೆ ಜ್ಞಾನೋದಯದ ಬೆಳಕು ಬಿದ್ದು ?? ವಳು ಮೈ ಮುಚ್ಚಿಕೊಳ್ಳುತ್ತಾಳೆ. ಶಿಸ್ತಿನ ಬಗ್ಗೆ ಸಿಟ್ಟುಗೊಂಡವನ ಹಾಗೆ ?? ವಳಿಂದ ಮನೆಯೆಲ್ಲಾ ?? ಸ್ತವ್ಯಸ್ತಗೊಳ್ಳುತ್ತಿರುವ ಪರಿಯನ್ನು ಆನಂದಿಸುತ್ತಾನೆ. ?? ವಳೊಂದು ?? ಸಂಗತ ನಾಟಕದ ಪಾತ್ರಧಾರಿಯಂತೆ ಕುಳಿತು ಮಾತನಾಡುವಾಗ ?? ರಗಿಸಿಕೊಳ್ಳಲಾರದೆ ಮನಸ್ಸ್ಸು ಮುದುಡಿಕೊಳ್ಳುತ್ತದೆ. ?? ವಳು ತಿರಸ್ಕೃತಳಾದರೂ ?? ವನನ್ನು ಮುತ್ತಿಟ್ಟು ಹೊರಟಾಗ ?? ವನಿಗೆ ?? ಸಹ್ಯವೆನಿಸಿ ಎಲ್ಲವನ್ನೂ ಕಾರಿಕೊಳ್ಳುತ್ತಾನೆ. ಆದರೂ ಬಾಲ್ಯದ ?? ವಳ ಒಡಾನಾಟದಲ್ಲಿದ್ದವನು ?? ವಳು ಎಲ್ಲೋ ಯಾರದೋ ಒಂದು ಕತ್ತಲು ಕೋಣೆಯ ಚಾಪೆ ಮೇಲೆ... ನೆನೆಯುತ್ತಲೆ ?? ಳು ಬರುತ್ತದೆ. ?? ವಳ ಆ ಸ್ಥಿತಿಯನ್ನು ಕಂಡು ಸಹಾಯಕನಾಗುವ ?? ವನಲ್ಲಿಯ ವೇದನೆಗೆ ಕಂಗಳು ತುಂಬಿ ಬರುತ್ತವೆ. ?? ಷ್ಟರಲ್ಲಿಯೆ ಹಿಂದಿರುಗಿ ಬರುವ ?? ವನ ಮಡದಿ ಗೀತಾ ಕುಶಲವನ್ನು ವಿಚಾರಿಸುವಾಗ, ‘ತನ್ನ ಮನಸ್ಸು ಒಂದು ಹುಸಿ ನಂಬಿಕೆಯಲ್ಲಿ ಲೀನವಾಯಿತೆ?’ ಎನ್ನುವ ಗೊಂದಲಕ್ಕೆ ಬೀಳುತ್ತಾನೆ.
ಹೀಗೆ ಬಾಲ್ಯದ ನೆನಪುಗಳಲ್ಲಿ ಕಳೆದು ಹೋಗುವ ಸ್ಥಿತಿಯನ್ನು ನೆನಪಿಸುತ್ತಾ ವಾಸ್ತವದೊಂದಿಗೆ ಹೋಲಿಸುತ್ತಾ ಕಥೆ ಭ್ರಮಾಲೋಕಕ್ಕೆ ಕರೆದೊಯ್ಯುತ್ತದೆ.
ಚಿತ್ರ ಕೃಪೆ: ಎಸ್.ವಿ.ಹೂಗಾರ್